ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

146 ಮಹಾಭಾರತ [ಆದಿಪರ್ವ ವರಜವಾದಿಯ ಶೃಂಗವನು ಕ ರ್ಪುರದ ತೈಲಾದಿಗಳ ಸಾದಿನ | ಭರಣಿಗಳ ಮೃಗನಾಭಿಗಳನಡಕಿದರು ಭಂಡಿಯಲಿ | ಸುರಿಸುರಿದು ಹಂತಿಗಳ ಹೋಂಗೊ | ಸ್ಪರಿಗೆ ತುಂಬಿದುವಂದು ಗಂಧದ | ಹಿರಿಯ ರಂಜಣಿಗೆಗಳು ಹಿಡಿದುವು ಸುತ್ತುವಳಯದಲಿ | ೧೫. ಹೋಳವ ಭಿತ್ತಿಯ ಸಾಲಭಂಜಿಕೆ ಗಳಲಿ ಮಕ್ಕಿಕವಜ್ರಮಣಿ ಮಂ ಗಳಮಹಾರಶ್ಮಿಯಲಿ ರಚನೆಯ ಚಿತ್ರಪತ್ರದಲಿ || ಇಳಗಿಚಿದ ಮಣಿಪುಷ್ಪಕವೊ ತಾ ನಳಿನಮಿತ್ರನ ರಥವೊ ಮೇಣಿದು ಜಲಧಿಶಯನನ ಸೆಜ್ಜೆಯೊ ತಾನರಿಯೆನಿದನೆಂದ | ೧೬ ಝಳವ ಝೇಂಪಿಸಿ ಬೀಸಿದುವು ತಂ ಬೆಲರ,ಬೀಸಣಿಗೆಗಳು ಪರಿಮಳ ಕಲಿತಮಕರಂದದಲಿ ಸಾದಿನ ತುಹಿನರೇಣುಗಳ | ಸುಳಿವ ಸುತ್ತಣ ಸಾಲಭಂಜಿಕೆ ಗಳಲಿ ಸೂತ್ರಿಸಿ ರಚಿಸಿದರು ಮಂ ಗಳದ ರಿಂಗಣ ರೂಡಿಸಿತು ವೈವಾಹರಚನೆಯಲಿ ! ಬಳಿದ ಸುಧೆಗಳ ಬಾವಿಗಳ ಪ ಕಲೆಯ ಪರುಗಳ ಹಿಡಿದುವು ಹೊಳವ ಕೈರಾಟಣದ ಕಾಂಚನಮರದ ದೋಣಿಗಳ | ತಳುಕು ಬಿಗಿದುವು ಕೊಪ್ಪರಿಗೆಗಳ ವಳಯದಲಿ ನವಯಂತ್ರಗಳ ಪು | ತಳಿಗಳೇ ನೀಡುವುವು ಬೇಡಿದವರಿಗೆ ವಸ್ತುಗಳ | ೧v 1ನುಂಟಪವ, ಚ.