ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿov] ಸ್ವಯಂವರಪರ್ವ 147 ಏಕವಿಧದ ನವಾಯಿಯಲಿ ಮೂ ಲೋಕದತಿಶಯವಸ್ತುರಚನಾ ಸೌಕುಮಾರಿಯ ದರುಶನಕೆ ಸಾಕಾರವೆಂಬಂತೆ | ಏಕಮಯಮತವಿಶ್ವಕರ್ಮರ ವ್ಯಾಕರಣಪಾಂಡಿತ್ಯಸುಗುಣಾ 1 ನೀಕವಿದರೊಂದೊರೆಗೆ ಬಹುದೇ ಭದ್ರಮಂಟಪದ | ೧ ವಿವಿಧವೀಣಾವಾದಕೋಮಲ ರವದ ಮಧುರನ್ನು ದಂಗತತಿಗಳ ರವಣೆಗಳ ನಟ್ಟನಿಗರುಗ್ಧ ಡಣೆಯ ಗಡಾವಣೆಯ | ನವವಿಧದ ವೈತಾಳಿಕರ ವರ. ಯುವತಿಯರ ಭಾರಣೆಯ ಭೂಷಣ ರವದ ಮೇಳವು ಮುತ್ತಿ ಮುಸುಕಿತು ಚಾರುಮಂಟಪವ || .ಎಂ ಅವನಿಸತಿಗಳ ಬಿರುದ ಪಾಡಿನ ನಿವಹನಿರ್ಘೋಪಣೆಯು ಕಹಳಾ ರವವು ಮೊಲಗಿತು ಕಡೆ ಮೇಳವಿಸಿತ್ತು ಮಂಟಪದಿ | ಭುವನದೊಳು ತನಗಧಿಕಬಳದಲಿ ಹವಣಿಸಲಿಕೆಣೆಯಿಲ್ಲ ಎಂಬಿ ರವದ ಕಹಳಯ ನಾದವೆಸೆಯಿತು ನೃಪವರರ ಮುಂದೆ | ೦೧ ತಾಳಗತಿ? ಸನ್ನೋ ತಿ ಹನದ ಮಪೆ ಗಾಲವೂ ಒದಗಿದ ರಸಾಳಿಯ ಕಾಲುವೆಯೋ ನವರಸದ ಬಂಧದ 4 ಸಾರಸಂಗತಿಯೊ | ಆಲಿಗಳಿಗಾಯುಷ್ಯಫಲ ಬೇ 4 ತಾಳಿಗಳ 5 ನರ್ತನವೊ ಸೊಗಸಿನ ಮೇಳವಣೆ ಗಳ ಬೇಂಟೆಯಾಯಿತು ದ್ರುಪದಪುರಿಯೊಳಗೆ 611-೦೦ 1 ವ್ಯಾಕರಣಲಕ್ಷಣದ ಲಕ್ಷಾ ಚ, 2 ಸಾಳಗದ, ಚ, 3 ಗೀತವೊ, ಚ 4 ಕಾವ್ಯಬಂಧದ, ಚ, 5 ಜೇ, ಚ 6 ವಾಳವೋ, ಚ, 7 ಮೇಳವನಗಳ ಸಾಟಿಯಾದುದುಜನದ ಕಣ್ಮನಕೆ, ಜ.