ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

148 ಮಹಾಭಾರತ [ ಆದಿಪರ್ವ ತೀವಿದುದು ಹೊಅವಳಯದಲಿ ನಾ ನಾವಿಧದ ಕಥನವು ಕಥಾರ್ಥವು ಭಾವಕರು ದ್ರಾವಕಸುವಾಕರು ಮಲ್ಲಚಿತ್ರಕರು | ವಿವಾಹಕ್ಕಾಗಿ ಜನಮೇಳನ ಕೋವಿದರು ಕರುಷಕರು ಪಣ್ಣಾ ಜೀವಿವಾಮನಮೂಕಬಧಿರಾಂ ಧಾವಗಳಿಗಳದಗಿದರು ಸಕಲದಿಶಾಸಮಾಗತರು || c೩ ೦೪ ಕವಿಗಮಕಿವಾದಿಗಳು ವಾಗ್ನಿ ಪ್ರವರಯಾಜ್ಞೆ ಕಮಾಂತ್ರಿಕರು ವೈ ಏವಮಹೇಶ್ವರಜೈನಭೈರವಬುದ್ಧ ಲಿಂಗಿಗಳು | ವಿವಿಧವರ್ಣಾಶ್ರಮಸುಧರ್ಮ' ವ್ಯವಹರಣನಿಷ್ಕರು ವಿವಾಹೋ ತೃವವಿಲೋಕನಕತುಕಿಗಳದಗಿದರಸಂಖ್ಯಾತ || ಗಣಿತವಂತರ ನೆರವಿ ಸುಬ್ರಾ ಹೃಣರ ಸಭೈ , ತ್ರಿಯರ ವೈದಿಕಕ ರಣಭಾನ್ನಿತರ ವಿಮಳ ಬ್ರಹ್ಮಚಾರಿಗಳ | 3 ಪ್ರಣುತಯುಷಿಗಳ ಮುನಿವರರ ಸಂ ದಣಿಸಿತ9ಳದಿಗಂತರದ ಧಾ ರುಣಿಯ ಸುಜನವಾತ ನೆರೆದುದು ದ್ರುಪದನಗರಿಯಲಿ | ೨೫ ಅರಸ ಕೇಳ್ಳ ಮೇಲೆ ವಿದ್ಯಾ ಧರಮಹೋರಗಯಕ್ಷರಾಕ್ಷಸ ಗರುಡಕಿನ್ನ ರಸಿದ್ದ ವಸುಗಂಧರ್ವಭೂತಗಣ | 1 ವೈಷ್ಣವರು ಶೈವರು ಬೌದ್ಧ ಜಿನ ಭೈರವಸುಶಕ್ತಿಗಳು, ಕ ಖ. 2 ವಿವಿಧ ಸತ್ಯವ್ರತ, ೩. ' ತಿ ವಿಮಲಬ್ರಹ್ಮಋಷಿಸಮರು, ಚ.