ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ v] ತಂವರಪರ್ವ

ವರಮರುದ್ದಣ ರುದ್ರಮನುಭಾ ಸ್ಮರಸುಧಾಕರತಾರಕಾಗ್ರಹ ಸುರಪಮುಖದಿಕ್ಷಾಲತತಿ ನೆರೆದುದು ವಿಮಾನದಲಿ | ಚಾರಣರ ಕೈವಾರ ತುಂಬರು ನಾರದರ ಸಂಗೀತ ರಂಭೆಯ ಚಾರುನರ್ತನ ಚಿತ್ರರಥನ ಮೃದಂಗಮೃದುಶಬುದ | ಆರುಭತಿ ಮಿಗಲ೪ರಿಯೆ ಜಂ ಭಾರಿಯೋಲಗದಲಿ ತದೀಯಮ ಹಾರಭಸ ತಾನೆಸೆಯೆ ಸಿರಿ ಪ್ರತಿಬಿಂಬವಾಯ್ಲೆಂದ || ೧೭ ದೇವಸಭೆ ತಾ ಬ್ರಹ್ಮ ಸಭೆ ಸುಮ ಹಾವಿಳಾಸದ ರಾಜಸಭೆಗಳು ತಾವು ಮೆದುವು ದ್ರುಪದರಾಜನ ರಾಜಭವನದಲಿ . ಆವಿಳಾಸಕದಾರು ಸರಿ ದೊರೆ | ದೇವದಾನವದನುಜಭುಜಗರೋ ೪ಾವಿಲಾಸವು ಸರಿಗೆ ಬಾರದು ದೌಪದೀಪಿತನ | ಭಾಗಕೆಣೆಯಾರುಂಟು ಪಾಂಡವ ರಾಗ ತಾವೆ ಭಿಕ್ಷಾನ್ನ ಮಾಡುವ ರಾಗದಲಿ ಪುರವರವ ನೋಡುತ ಮೂಅಸಭೆಗಳನು | ಬಾಗಿ ಧನುವನು ನೋಡಿ ಧರ್ಮದ ವೇಗದಲು ಬರುತಿರ್ದರಾಗಳು ಯೋಗಚರಿತರು ಪಾಂಡುಪುತ್ರರು ದ್ರುಪದಪುರಿಯೊಳಗೆ | ೨ DV ರಚಿಸಿದರು ಮಂಟಪವನವರವ ರುಚಿತವೃತ್ತಿಯಿನವನಿಪಾಲರ ನಿಚಯವನು ಮನ್ನಿ ನಿದನಿವರನು ವಿಸ್ರಸಭೆಯೊಳಗೆ |