ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

151 ಸ್ವಯಂವರಪರ್ವ ಹೆಂಡಿರೊಳಗತ್ಯುತ್ತಮೋತ್ತಮೆ ಗಂಡರಿಗೆ ಅತ್ಯಧಮೆ ಪಾಂಡವ | ಗಂಡರನು ಬಯಸುವಳ ಪರಿಯನು ಮತ್ತೆ ಕೇಳಂದ | ೩೪ ಇಪ್ಪತ್ತೆಂಟನೆಯ ಸಂಧಿ ಮುಗಿದುದು. ಇ ಪೃ ತ್ತೊ೦ಬ ತನೆ ಯ ಸ೦ಧಿ ಸೂಚನೆ ಕಮಲಮುಖಿ ನಡತಂದಳಂದಿನ ಕಮಲೆ ಯೆನೆ ಪಾಂಚಾಲಸುತೆ ನಿಜ ರಮಣರನು ನೋಡಿದಳು ಸ್ಪಢೀಪಾಲಸಭೆಯೊಳಗೆ | ವಿವಾಹಪ್ರಾರಂಭ ಮತ್ತು ರಾಜರ ಸಮಾಗಮ. ಅರಸ ಕೇಳೆ ನಾಂದೀ ಮುಖದ ವಿ ಸರಣವಾದುದು ಪೂರ್ವವೇದಿಯ ವರನಿಗಮನಿರ್ಘೋಪ ಪಸರಿಸಿತಖಿಳದಿಕುತಟವ | ಮರುದಿವಸ ಮಹಿಳಾಶಿರೋಮಣಿ ಪರಮಸಣಭಾಗ್ಯದ ಸಮುದ್ರದ | ಸಿರಿಯ ಪರಿಣಯವೆಂದು ಸಾಬಿತು ಪಾಳಯಂಗಳಲಿ | ೧. ತಿಗುರ ಗೆಲುವುದು ವಶೃತಿಲಕಾ ೪ಗಳನಿಡುವುದು ಮೋಹನದ ಮ ದುಗಳ ಮಾಯೆಯ ಬೀಸುವುದು ಸೂಸುವುದು ಸೊಗಸುಗಳ |