ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ 152 ಭಾರತ [ ಆದಿಪರ್ವ ಹಗಲು ಕಾಹಿನ ರೂಹುಗಳ ಗಾ ಹುಗಳ ವೆವುದು ಮನ್ಮಥನ ಕಾ ಳಗದ ಖಾಡಾಖಾಡಿಯೆಂದರು ಹೊಯ್ದು ಡಂಗುರವ | ೦ ಹರಸಿಕೊಂಡರು ಸಕಲಪ್ಪ ಥೀ ಶರರು ಮಾಯಾಪುರದ ಕಾಂಚೀ ಪುರದ ಜಾಲಂಧರದ ವಿವಿಧಸ್ಥಾನದೇವತೆಗೆ || ಕರಿಮುಖನ ಕಜ್ಜಾಯದಲಿ ಸ ತ್ಕರಿಸಿ ಸಂಶಯಭೇದಿ ಗರ್ವದ ಹರುಷದಲಿ ಹೊಅವಂಟರೊಬ ರನೋಟ ರುರುವಣಿಸಿ || ೩ ಉಬ್ಬು ಮುಳಿದುದು ರಾಯರೊಬ್ಬರ ನೊಬ್ಬ ರೀಕ್ಷಿಸಿ ಚಲುವಿನಲಿ ಸಿರಿ ಗೊಬ್ಬಿನಲಿ ಸಾಹಸಿಕೆಯಲಿ ಸೇನಾಸಮುದ್ರದಲಿ | ಒಬ್ಬ ಕೊಬ್ಬರ ಶೌರ್ಯವೊಬ್ಬರ ನೊಬ್ಬಕ್ಷಿಸುವದಟುಕಂಗಳ ಹಬ್ಬದಲಿ ಮನಸಂಚ ತಪ್ಪಿತಸಾಧ್ಯಚಿಂತೆಯಲಿ | ಹೋರೆಗಳ ಹೊಳ್ಳರಿತ ಜೋಯಿಸ ರಾರುಭಟಿಗಳ ಬಿಂಕ ಕೋವಿದ ರೋರೆನುಡಿ ತಾ ಜಾಳುಜಪವೀನ್ಸಪರ ಬೋಳವಿಸೆ | ಹಾರೈಸಿ ಪುಳಕಾಂಬುಗಳ ಶೃ೦ ಗಾರ ಮಿಗೆ ನೇವರಿಸುತ್ತೆತಂ ದೊರಕಿಸಿದರು ಸಾಲಶೋಭಿತಸಿಂಹಪೀಠದಲಿ | ೫ ಕೌರವರು ಯಾದವರು ಸಹಿತೀ ಧಾರುಣಯ ಕತ್ರೆಶವಂಶದ ವೀರಪಾರ್ಥಿವವಿತತಿ ಕುಳ್ಳಿರ್ದುದು ಸುಗಾಢದಲಿ ||