ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

153 ಸಂಧಿ ೦೯] ಸ್ವಯಂವರಪರ್ವ ಸಾರಿ ಸೋದರಸಚಿವಮಂತ್ರಿಕು ಮಾರಚಾಮರಹಡಪದೊಳ ಪರಿ ವಾರ ಬಳಸಿದುದೊಬ್ಬರೊಬ್ಬರ ಸುತ್ತುವಳಯದಲಿ || ಅಂಕೆ ಯಿದು ಪಾರ್ಥಿವರ ವಿಭವಾ ಅಂಕೃತಿಯನದನೇನ ಹೇಳುವೆ ನಂಕವಿದು ಕಳನೇಖಿತಾಹವವೆನಗೆ ತನಗೆನುತ || ಶಂಕರಾರಿಯ ಮಸೆದಲಗು ಮಾ ಅಲಕದುಬಿನ ಝಂಕೆಯಂಕೆಯ ಬಿಂಕವನು ವಿಸ್ತರಿಸುವೆನು ನರನಾಥ ಕೇಳಂದ | ಬಳಿಕ ಧನುವನ್ನು ತರಿಸೆಂದು ಮಗನಿಗೆ ದ್ರುಪದನ ಅಪ್ಪಣೆ ತರಿಸು ಧನುವನು ಯಂತ್ರಮನ ನಿರಿಸು ತಳುವದೆ ತಂಗಿಯು ' ನಲಂ ಕರಿಸು ದಂಡಿಗೆಯಿಂದ ತಾ ತೋಳಿಸು ಮಹೇಶ್ವರರ || ವರನ ವರಿಸಲು ಲಗ್ನ ವಿದೆ ಹ ತಿರೆ ಯೆನುತ ಪಾಂಚಾಲಭಂಪತಿ ಕರೆದು ಧ್ರ ಪ್ರದ್ರುವ ಬೆಸಸಿದನು ಬೇಗವಲಿ || _V "ಟ | ದಿಸದಿಯ ವರ್ಣನೆ ಅರಸನಾಜೆ ಯ ಮೇಲೆ ಶತಸ ಪಿರನಿತಂಬಿನಿಯರು ಕುಮಾರಿಯ ಹೊರೆಗೆ ಬಂದರು ತಿಗರಿದರು ಕುಂಕುಮದಲವಯವವ | ಅರಸಿ ಮಜ್ಜನಮಾಡಿ ನೂತನ ವರದುಕೂಲವನುಟ್ಟು ಸಖಿಯರ ತರದ ನೆಲೆಯುಗ ಡಣೆಯಲಿ ಬಂದಳು ನಿಜಾಲಯಕೆ || .. --- 1 ಸುತೆಯ ಜ BHARATA-Von, III. 20