ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಸಂಧಿ ೦೯] ಸ್ವಯಂವರಪರ್ವ 155 ಸೂಸಿ ತನುಕಂಪಿನಲಿ ಮಘಮಘಿಸುವಳು ಯೋಜನವ | ಈಸಮಸ್ತ ಮನುಷ್ಯ ಧರ್ಮದ ದೋಷಗರ್ಭಿತಧಾತುಗಳ ವಿ ನ್ಯಾಸವೇ ಬ್ರೌಪದಿಯ ಭಾವದ ಭಂಗಿ ಬೇಸೆಂದ | ೧೪ ಬೆರಳ ಚಲುವಿಕೆಯಿಂದ ಮುದ್ರಿಕೆ | ಮೇಲೆಯೇ ಸೂಡಗನೇವುರಂಗಳು | ಕರಚರಣಸಂದರ್ಯದಲಿ ಬಲೆಯ ಢಾಳಿನಲಿ || ಕೊರಳ ಮುತ್ತಿನ ಹಾರ ಸುಮನೊ. ಹರದ ಕದಪುಗಳಿಂದ ಕರ್ಣ ನನೆಂಬೆನು ರೂಪನಂಗನೆಯು | ಎಸೆವಧರರಾಗದಲಿ ಮಿಗೆ ರಂ ಜಿಸುವವೋಲೆ ಮಾಣಿಕ್ಯ ಮೆರೆದುದು ದಶನ ದೀಧಿತಿಗಳಲಿ ಥಳಥಳಿಸಿದುವು ಮುತ್ತುಗಳು | ಮಿಸುವ ದೇಹಚ್ಚವಿಗಳಲಿ ಡಾ ಳಿಸುವ ವೊಲಿ ಘೋಷಣದ ಹೇಮ ಪ್ರಸರ ಹೊಳದುದು ಹೊಗ ಕವಿಯಾರಬುಜಲೋಚನೆಯ||೧೬ ಫರಿಮಳದ ಪರಮಾಣುಗಳ ಸಂ ವರಿಸಿ ಮುಕ್ತಾಫಲದ ಕೆಂದಾವರೆಯ | ಮುರಿದುಂಬೆಗಳ ವರ್ಣಾಂತರವನಳವಡಿಸಿ | ಸರಸವೀಣಾಧ್ರನಿಯ ಹಂಸೆಯ ಗರುವಗತಿಗಳನಾಯು ಮನ್ಮಥ ವರವಿರಿಂಚನು ಸೃಜಿಸಿದನು ಪಾಂಚಾಲನಂದನೆಯು || ಸರಸಲಾವಣ್ಯಾಂಬಮಯತನು ಸರಸಿಯಲಿ ಮಲಗಿರ್ದ ಯವನ ಕರಿಯ ಕುಂಭಸ್ಥಳವೊ ವಿಪುಳ ಪಯೋಧರ ದ್ವಯವೊ | ೧೩