ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ -೦೯) ಸ್ವಯಂವರಪರ್ವ 157 ಧೀರರಿಗೆ ಮಾಲಿಂಕವನು ವರ ಪಾರಿಕಾಂಕ್ಷೆಯ ಚಿತ್ರ ಚ 1 ರ್ಯವಿ ಹಾರಿ 2 ಯನು ಬ್ರೌಪದಿಯನಭಿವರ್ಣಿಸುವೊಡರಿದೆಂದ | ೦೧ ನಳಿನಮುಖಿಯರ ಸಕಲಸೃಷ್ಟಿಗೆ 3 ಕಳಸವಿದು ಸಾಂದರ್ಯವಸನದ ವಿಳಸವಿದು ಸಾಭಾಗ್ಯವೈಭವರತ್ನ ಕೊಶವಿದು | ಲಲನೆಯರ ಸೀಮಂತಮಣಿ ಜಗ ದೊಳಗೆ ಸೊಬಗಿನ ಕಣಿ ತಪೋಧನ ಕಲವರಿಗೆ ಸೃಣಿ ರೂಪು ಮೆಖೆದುರು ದ್ರುಪದನಂದನೆಯು | ೦೩ ಹೊಳಹೊಳದುದಾಭರಣರತ್ತಾ ವಳಿಯ ರುಚಿ ಮಣಿರುಚಿಗಳನು ಮು ಕುಳಿನಿತಂಗಚ್ಛವಿ ತದಂಗಪ್ರಭೆಯನಡೆಹಾಯು | ಥಳಥಳಿಸಿದುದುವದನ ಮುಖಮಂ ಡಲದ ಕಾಂತಿಯನೊದೆದು ಕಂಗಳ ಬೆಳಗು ವಿಸಟಂಬರಿದುದೇನೆಂಬೆನು ನಿತಂಬಿನಿವು | ಕಂಗಳಲಿ ಕುಡಿಹೊಳಹು 4 ಹುಲ್ಲಿನ ಹೊಂಗಿನಲಿ ಭಂಜವಣೆ ಭಾವದ * ಭಂಗಿಯಲಿ ಪತಿಕರಣೆ ವಿವಿಧಸಖೀಕದ೦ಬದಲಿ | ಇಂಗಿತದ ಬಿರಿಮುಗುಳ ಪರಿಮಳ ವಂಗಹಾರವಿಲಾಸವಿಭ್ರಮ ಭಂಗಿಗಳು ಬಿಟ್ಟೋಕಲಲಿತಾದಿಗಳು ಪ್ರೌಪದಿಯ | ವರವಸಂತನ ಬರವು ಜಾಜ್ಯ ಬಿರಿಮುಗುಳು ಮಣಿದುಂಬೆಗಳ ನಯ 1 ಕೌರ, ಜ, 2 ಕಾರಿ, ಜ. 3 ದ ೩ಗೆ, ಚ, ಜ. ಟ 4 ಮೇಳ, ಚ. 5 ಭಾರಿಯ, ಚ. -cಳಿ 4ܧ