ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಧಿ ೦೯] ಸ್ವಯಂವರಪರ್ವ 159 ಹೆಣಿನೊಸಲ ನಿಡಪುರ್ಬುಗಳ ಢಾಳಿಸುವ ಕದಪುಗಳ | ತುಲುಗೆವೆಯ ತನಿಹೊಳವ 1 ಕಂಗಳ ಮೊಗವ ಸುಲಿಪಲ್ಲುಗಳಸೆವ ನು | ಣ್ಣೆರಳ ನಳಿತೋಳುಗಳ ನೀefಯಿದಿತೊಗ್ಗಿನಲಿ | ೩೦ ತೋರಮೋಲೆಗಳ ನಳಿನ ನಡುಪೊಲಿ ವಾಯಿಗಳ ನುಣೋಡೆಯ ಕಿಮಿದೊಡೆ ಯೋರಣದ ಹಾವುಗೆಯ ಹೆಜ್ಜೆಯ ಹಂಸೆಗಳ ಗತಿಯು || ನೀರೆಯರ ಮೈಗಂಪುಗಳ ತನಿ ಸೂಖೆಗೆಳಸುವ ತುಂಬೆಗಳ ಕೈ ವಾರಗಳ ಕಡುಗರವೆಯರ ನೆರೆದುದು ಸಖೀನಿವಹ | ೩೧ ಕೀಲಕಡಗದ ವಜಲಹರಿಯ ಜೋಳಯದ ಕಂಕಣದ ರವೆಗಳ ತೋಳ ಬಂದಿಯ ಕೊರಳ ತ್ರಿಸರದ ಬೆರಳ ಮುದ್ರಿಕೆಯು | ನೀಲರತುನದ ಪದಕಮಾಣಿಕ ದೊಲೆಗಳ ಮಗತಿಯ ಮುತ್ತಿನ ಮೇಲುಸಿಂಗಾರದ ಸಖೀಜನವೈದಿತೊಗ್ಗಿನಲಿ || ವಿಲಸದೇಕಾವಳಿಯ ಮುತ್ತಿನ ತಿಲಕ ಸೂಡಗ ಪಾಯವಟ್ಟದ ಲಲಿತಬಂಧದ ವಜ್ರಬಿಂಬದ ತಾರಕಾವಳಿಯ | ಹೋಳವ ಕಾಂಚಿಯ ಕಿಂಕಿಣೀಸಂ ಕುಳದ ನೇವುರ ವೀರಮುದ್ರಾ ವಳಿಯ ಚರಣಾಭರಣದಬಲೆಯರೈ ದಿತೊಗ್ಗಿನಲಿ | ಭೂಲತೆಯ ಬಿಲ್ಲಿನ ಕಟಾಕ್ಷದ ಕೊಲಹೊದೆಗಳ ಬಾಸೆಗಳ ಕರ 1 ನಿಟ್ಟೆಸಳ, ಕ. ಆತಿ