ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ 160 ಮಹಾಭಾರತ ವಾಳಗಳ ಕತ್ತುರಿಯ ತಿಕದ ಹರಿಗೆ ಹಲಗೆಗಳ | ತೋಳಗಳ ಲೌಡಿಗಳ ಸೆಳಗು ರೋಳಿಗಳ ಸುರಗಿಗಳ ಮನ್ಮಥ ನಾಳು ನಡೆದುದು ದೌಪದಿಯ ದಂಡಿಗೆಯ ಬಳಸಿನಲಿ 11 ೩೪ ವ್ಯತಿಗಳಿಗೆ ತೊನೆದೊಣುತಣ ಸು ವ್ಯತಿಗಳಿಗೆ ಬೀಮಿತ ಸಮಾಧಿ ಸಿ ತರ ಮೂಗಿನ ಮೇಲಖಣಾಯುಧಧಾರೆಗಳನೆಳದು | ಶತಿವಿಹಿತಸತ್ಕರ್ಮಿಗಳ ದೀ ಕಿತರ ಮತಿಯಲಿ ತಮ್ಮ ಮುದ್ರಾಂ ಕಿತವ ಮಾಡುತ ಖಾಲಿ ನಡೆದುದು ಯುವತಿಜನಕಟಕ | ೩೫ ಆರು ನಿಲುವರು ಸಂಮುಖಕೆ ಮದ ನಾರಿಯರ್ಧದ ನಾರಿಯಾ ಹರಿಯು ಹೇರುರದ ಹೆಂಗಸು ಬೊಮ್ಮನು ಮಗಳ ನಜಕಿಗೇಡಿ | ಘೋರವದು ಸುರಪತಿಯ ಕಥೆ ಮೈ ಯಾರೆ ಹೊತ್ತನು ಮದನಮುದ್ರಾ ಧಾರೆಯೆಂಬಂತೊದಲಿದುವು ಮುಂಗುಡಿಯ ಕಹಳಗಳು | ೩೬ ತೋರಮೋಲೆಗಳ ದಂತಿಘಟೆಗಳ ಚಾರುಜಘನದ ಜೋಡಿಸಿದ ಹೋಂ ದೇರುಗಳ ಸುಳಿಗುರುಳುಗಳ ಝಲ್ಲರಿಯ ಜೋಡುಗಳ | ಚಾರುನಯನದ ಚಪಳಗತಿಗಳ ನಾರುವಂಗಳ ಮೇಲುವಸನದ ಸಾರಂಧದ ಸೇನೆ ನಡೆದುದು ಸತಿಯ ಬಳಸಿನಲಿ || ೩೭ ಪಸರಿಸಿತು ತಂಬೆಲರು ಬೀಸಿತು ಬಿಸಿಲ ಬಿಂಕ ಸರೋಜಸಂತತಿ ಮಸುಳಿದುವು ಮದವೇ ಮೆದುದು ತಾರಕಾನಿವಹ | 1 ಚೂಣಿಯಲಿ, ಕ, ಖ.