ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೯] ಸ್ವಯಂವರಪರ್ವ 161 ಒಸರಿದುದು ಶಶಿಕಾಂತ ನೈದಿಲ ಹಸರ ಹರಿದುದು ಚಕ್ರವಾಕದ ಬೆಸುಗೆ ಸಡಲಿತು ಚಾರುಚಂದ್ರಾನನೆಯ ಬರವಿನಲಿ | ೩v ಹೊಳವ ಕಂಗಳ ಬೆಳಗಿನಲಿ ಕ ಇಲಿಸಿದುದು ಕಾಮುಕರ ಮನ ತನು ವಳಯಕಾಂತಿಯ ತಂಪಿನಲಿ ಬಾಡಿದುವು ಬುದ್ದಿಗಳು | ಲಲಿತವಿಭ್ರಮದಿಂದಹಂಕೃತಿ ಶಿಲೆಗಳಡೆದುವು ಮೋಹನದ ಹೊನ ಲೊಳಗೆ ಹೊಳೆದಡಗಿದುದು ಚಿತ್ರ ಮಹಾಮಹೇಶ್ವರರ | ೩ ತರುಣಿಯರ ನವನೀಲಮಣಿಗಳ ಕುರುಳ ಕಬರಿಯ ಭರದ ವರಕ ಸುರಿಯ ತಿಲಕದ ಕಾಳಿಕೆಯ ಘನಕಾಂತಿಲಹರಿಗಳ | ಕೊರಳ ಹಾರದ ಕರ್ಣಪೂರದ ಸರದ ಮಕ್ಕಿಕರುಚಿಯ ಯಮುನಾ ಸುರನದಿಯ ಸಂಗಮದೊಳಗೆ ಮುಗಿತು ಜನಸ್ತೋಮ || ೪೦ ಪರಿಮಳಕೆ ಮಿಗೆ ಕವಿವ ತುಂಬೆಗೆ ಕೆರಳುವರು ಹುಬ್ಬಿನಲಿ ಸದನೇ ವುರದ ಮೆಲ್ಲ ನಿಗಳಿಗೆ ಮುತ್ತುವ ರಾಜಹಂಸಗಳ | ಹೊರೆಯ ಕೆಳದಿಗೆ ದಅವರು ಕೆ ಯುರೆಗಿಳಿಗೆ ತಮ್ಮ ಧರಬಿಂಬಕೆ ಮುಖಮುಖಿದು ಮುಖದಿರುಹುವರು ಮುಗ್ದಾಂಗನಾನಿಕರ | ಕಂಗಳೊರೆದು ತಾಳಿಸುವ ಹಾ ಸಂಗಿಗಳ ಬಿಗುಹಿನದುಹಾರದ | ಭಂಗಿಗಳ ಬಲಾವಿಟರ ಕರಣದ ಸಾರೆಗಳ ಸಮ್ ಯು | BIHARATA-Vot, III. 21