ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

162 [ಆದಿಶವ ಮಹಾಭಾರತ ಮುಂಗುಡಿಯ ನಿಜನಾರಿಯರ ಕವಿ ವಂಗವಣೆಗಳ ಜಾಜಗಾತಿಯ ರಂಗನಯ ದಂಡಿಗೆಯು ಎಟಿವಿಡಿದರು ವಿದಗೆ ದುರು || ೪೦ ೪೩ ಹಾವುಗೆಯ ಸೀಗುರಿಯ ವರಚಮ ರಾವಳಿಯ ಕರ್ಪುರದ ಗಂಧದ | ಹೂವುಗಳ ಕತ್ತುರಿಯ ಸಾದುಜವಾದಿ ಕುಂಕುಮದ || ತೀವಿದನುಪಮಭಾಜನವಜ ನಾವಳಿಯ ಕನ್ನಡಿಯ ವಿವಿಧಸ ವಿಳಾಸಿನಿಯರ ಕದಂಬಕವೈದಿತೊಗ್ಗಿನಲಿ | ಧರಣಿಪತಿ ಕೇಳ್ಳಕಲಪ್ಪಥೀ | ಶರರ ಬಹಳಾಸ್ಥಾನದಲಿ ಮೋ ಹರಿಸಿದರು ಮೋಹರದ ನೋಡಾಮೋಡಿಯಬಲೆಯರು || ಅರಸುಗಳ ನಿಡುನೋಟವಲ್ಲಿಯ ಗರುವೆಯರ ಕುಡಿನೋಟ ತನ್ನೊಳು | ಬೆರಸಿ ಹೊಯ್ದಾಡಿದುವು ಖಾಡಾಖಾಡಿಯುದ್ದದಲಿ || ದಾಯ ತಪ್ಪಿತು ಗರುವರಾಟ ವಿ ಡಾಯಿಗೆಟ್ಟಿತು ಏಟರ ನೋಟ ನ ನಾಯಿಕಾಏರ ಕೂಟ 1 ಹುಸಿದುದು 2 ಮದನಶರಗತಿಗೆ | ಘಾಯವಡೆದುದು ದೃತಿಯ ಘಾಟ ಛ ಡಾಯ ಹೆಚ್ಚಿತು ಮತ್ತೆ ಬೇಟ ವ ರಾಯತಾಕ್ಕಿಯ ಕೂಟಕೆಳಸುವ ಸಕಲಭೂಭುಜರ || ೪೫ ಕೆಲಕಡೆಯ ಕೆಳದಿಯರ ಕಂಗಳ ಹೊಳಹು ದುವ್ಯಾಳಿಯಲಿ ಸುಮತಿ ಸ್ಥಲಿತಕೆಂಧೂಳಿಯಲಿ ಮಾಸಿತು ಮನದ ಮಡಿವರ್ಗ | 1 ವಾಳ, . 2 ಕುಸಿದುದು, ಚ. ೪೪ ೧.