ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೯] ಸ್ವಯಂವರಪರ್ವ 163 ಒಳಗೆ ಹೊತ್ತುವ ದಗೆಯ ಹೊರಳಿಯ ತಳಿತ ಬಿಮ್ಮಿನ ಬಗೆಯ ನೃಪಮಂ ಡಳಿಯ ನೆನಸ ನದೇನನೆಂಬೆನು ಭೂಪ ಕೇಳಂದ | 8೬ ಚಲುವಿಕೆಯ ಚೈತನವೋ ಪರಿ | ಮಳದ ಪುತ್ಥಳಿಯೋ ಲತಾಂಗಿಯ ಸುಳಿವೊ ಲಾವಣ್ಯಾ೦ಂಬುರಸಸಾಕಾರವಿಭ್ರಮವೊ | ಲಲಿತಶೃಂಗಾರಾದ್ಧಿ ಮಥನೋ ಚ ಆತಸುಧೆಯೋ ಸಾಧಕರಿಗಿದು ಫಲಿಸಿದರೆ ಕೃತಪುಣರವರೆಂದುದು ಒಧಸ್ತೋಮ | 82 ಈಕೆಯಂದುದಿಸಿರಲು ಮದನಂ ಗೇಕೆ ದೇಹದ ಬೇಗೆಯಹುದು 8 ಪಿ ನಾಕಿ ನೆ ವೈರಾಗ್ಯದಲಿ ಹೊಗುವನೆ ತಪೋವನವ || ಸಾಕು ಗೌತಮಮುನಿಯ ಮುಳ್ಳಿನ ಕಾಕುನುಡಿ ಫಲಿಸುವುದೆ ಯೆನುತಾ ನಾಕಪತಿ ರಂಭಾದಿಸತಿಯರ ನೋಡುವನೆ ನಗುತ || 8v ತಂದರಾಪಾಂಚಾಲಿಯನು ಹೋ ನೃಂದದಲಾಞ್ಞಾನಸೀಮೆಗೆ ಮುಂದೆ ಸಿಂಹಾಸನದ ಸಾಲ ಮಹಾಮಹೇಶ್ವರರ | ಸಂದಣಿಂರುಲವರವರನಿವರಿವ ರೆಂದು ತೋರಿಸಬೇಕೆನುತ ನೃಪ ನಂದನನು ಹೊದ್ದಿ ದನು ಕಮಲಾನನೆಯ ದಂಡಿಗೆಯ | ರ್& ಪಾಂಚಾಲಿಗೆ ರಾಜರನ್ನು ತೋರಿಸುವಿಕೆ. ಇರಲು ದೃಷ್ಟದ್ಯುಮ್ಮನಾಗಲು ಹರುಷ ಮಿಗೆ ಸದಿಗೆ ನುಡಿದನು | ನಗೆಯ ಚ. 2 ಮಳಿಯ, ಚ, 3 ತಾಗವಹುದು, ಟ.