ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

164 ಮಹಾಭಾರತ [ಆದಿಪರ್ವ ಧರಣಿಪರ ನೀ ನೋಡು ತೋಟವೆ ವರನ್ಸಪೋತ್ತಮರ | ಪರಿವಿಡಿಯಲಂದಾಗ ಮಖಜೆಯ | ವರಸಯಂವರದೊಳಗೆ ಭೂಪರ ನಅಹಿಂದನಾತತ್ವ ಹೋದರಿಗಂದು ವಿನಯದಲಿ || ೫೦ ತಂಗಿ ನೋಡೋ ತಾಯೆ ನಿನ್ನ ಯ ಕಂಗಳಲಿವೊಡೆ ಚಿತ್ರ ವಾರ್ಧಿತ ರಂಗದಲ್ಲಿ ತೂಗುವೊಡೆ ತೋಏವೆನವನಿಪಾಲಕರ ಇಂಗಿತದಲವರಂತರಂಗವ ನಂಗವಟ್ಟದ ಬಳಕೆಯನು ಬಹಿ ರಂಗದಲಿ ನೀನರಿಯೆನುತ ನುಡಿದನು ನಿಜಾನುಜೆಗೆ || ೫೧ ಈತ ದುರ್ಯೋಧನಮಹೀಪತಿ ಯಾತ ದುಶ್ಯಾಸನನು ದುಸ್ಸಹ ನೀತ ದುಕ್ಕಳನೀತ ದುರ್ಜಯನೀತ ಚಿತ್ರರಥ | ಈತ ದುರ್ಮದ ನೀತ ಚಿತ್ರಕ ನೀತಗಳು ಕುರುವಂಶದಲಿ ವಿ ಖ್ಯಾತರಬಲೆ ನಿರೀಕ್ಷಿಸೌ ಧೃತರಾಷ್ಟ್ರ ನಂದನರ | ೫° ನೋಡಳವರನು ನುಡಿಸಳಿತನ ಕೂಡ ಭಾವದಲಿವರ ಕೊಡಹೀ ಡಾಡಿದಳಲಾ ಯೆನುತ ಧ್ಯಪ್ರದ್ಯುಮ್ನ ನಸುನಗುತ | ನೋಡು ತಂಗಿ ವಿರಾಟನುತ್ತರ ಗೂಡಿ ಕೀಚಕರನು ಶ್ರುತಾಯುಧ ಮೂಡಣರಸುಗಳನು ರಿವಿಧಂಜರೋಚಮಾನಕರ || ೫೩ ನೀಲ ಚಿತ್ರಾಯುಧನು ದಕ್ಷಿಣ ಚೋಳಕೇರಳಪಾಂಡಧರಣಿ ಪಾಲಕರೊ೪ಚಂದ್ರಸೇನಸಮುದ್ರಸೇನಕರು |