ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂ ವ ತ ನೆ ಯ ಸ೦ಧಿ . ಸೂಚನೆ ತಮತಮಗೆ ತವಕದಲಿ ಭೂಪೋ ತಮರು ಹೋರಿಯೆ ಬಲಿ ಜಾತ ಶ್ರಮರು ಹಿಮ್ಮೆಟ್ಟಿದರು ಗೆಲಿದುದು ಧನು ಮಹಾರಥರ | ಭದ್ರಮಂಟಪದಲ್ಲಿ ಪಾಂಚಾಲಿಯ ಪ್ರವೇಶ. ಕೇಳು ಜನಮೇಜಯನೃಪತಿ ಮಾಂ ಚಾಲಿ ಹೊಕ್ಕಳು ಭದ್ರಮಂಟಪ ಶಾಲೆಯನು ಮರಳಿದುದು ಮನ್ಮಥನೊಡ್ಡು ಸತಿಯೊಡನೆ | ಬಾಲೆಯನು ನಿಜರೂಪದರ್ಪದೊ ೪ಾಳಲಖಿಯಿರೆ ಬಾಹುಬಲದಲಿ ಸೋಲಿಸುವೊಡನುವಾಗಿ ಯೆಂದರು ಹೊನ್ನು ಡಂಗುರವ || ೧ ಇದೆ ಮಹಾಧನುಬಾಣಪಂಚಕ ವಿದೆ ನಭೋಗ್ರದ ಯಂತ್ರಹೊಳೆಯು ತಿದೆ ವಿಭಾಡಿಸಿ ಮೆರೆವನಾವನು ಬಾಹುವಿಕ್ರಮವ | ಇದುವೆ ಕಬ್ಬಿನ ಬಿಲು ಶರಾವಳಿ ಇದು ಕುಸುಮಮಯಯಂತ್ರವಬಲೆಯ ಹೃದಯವಾತನೆ ರಮಣನಾತಗೆ ಕುಸುಮಶರನೆಂದ || # # ಇದುವೆ ಕಬ್ಬಿನ ಬಿಲು ಶರಾವಳಿ ಮದನಪಂಚಕಬಾಣ ಕುಸುಮವು ಇದೆ ನಭೋಗ್ರದ ಯಂತ್ರಭೇದವ ನೋಡಿ ಮನನು | ಇದು ಮಹಾಧನು ಮದನನಾರಿಯ ಯದು ಖಣಿಕ ಮಾಯಾಸಕರುಷಣ ಯಿದನು ಸತ್ಯದಲಾರು ತೆಗೆದರೆ ಯವರೆ ವರರೆಂದ, ! ಕ, ಖ. – -