ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

172 ಮಹಾಭಾರತ [ಆದಿಪರ್ವ ೭ v/ ಹಾರ ಹರಿದುದು ಕರ್ಣಪೂರದ ಚಾರುಮಣಿಗಳು ಸಡಲಿದುವು ವೀರನೂಪುರ ನೆಗ್ಗಿ ದುವು ತಗ್ಗಿ ದುವು ನೆನೆಪುಗಳು | ನಾರಿಯರ ಕೈಹೊಯ್ದ ನಗೆಯಲಿ ಹಾರ ಜಡಿದುದು ಮುಸುಕುದಲೆಯ ಮ ಹೀರಮಣರೊಳಸರಿದು ನಿಂಹಾಸನವ ಸಾರಿದರು || ಮಿಡುಕದೀದನು ನಮ್ಮ ಝಾಡಿಸಿ ಕೆಡಹಿದನಿನ್ನಾ ರು ಕೊರಳಲಿ | ತೊಡಿಸಿ ತಿರುವನು ಸೆಳದು ಬಿಗಿವರೊ ಯಂತ್ರದಲಿ ಶರವ | ಕಡುಹಿನಣ್ಣನ ಕಾಂಬೆವೆ ಸಲೆ ನುಡಿದು ಮಾಡುವುದೇನೆನುತ ಸಿರಿ ಮುಡಿದು ಮುಸುಕಿನ ರಾಯರಿದ್ದರು ಬಯಲ ಡೊಂಬಿನಲಿ | v€ v ಐಸಳೇ ಸೌಭಾಗ ನೆವಗೆ ಶ ರಾಸನಾಕರುಷಣದೊಳತಿ ೪ಾಸದಲಿ ಡಾವರಿಸಿ ಗೆಲಿದಳು ದ್ರುಪದಸುತೆ ನೃಪರ | ಲೇಸು ತಪ್ಪೇನಿದಕೆನುತ ಭ ದ್ರಾಸನವ ನಿತಿದುಲಿವ ತೊಡರಿನ ಘೋಷಣೆಯ ಘಟಿಲುಗಳ ಮಗಧನ್ನ ಪಾಲನ್ನೆ ತಂದ || ಬಿಲ್ಲ ಹೊರೆಗೈದಿದನು ಚಪಟ ಮಲ್ಲ ನೋಡಿದನಹುದೆಲೇ ತ ಸ್ಪಲ್ಲೆನುತ ಮೇಲ್ಲಿ ರುಹಿದನು ಮುಂಗಯ್ಯಸಪಳಿಯ || ಬಿಲ್ಲನೆದೊಡಿವನನಂಗನೆ ಯೋಲ್ಲಳ ಮೇಲಿವಳ ಕಡು ಬಲ್ಲಿದನು ತಾನೀತನೆನುತಿದ್ದುದು ಸಖೀನಿವಹ || ೧೦