ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ಸಂಧಿ ೩೦] ಸ್ವಯಂವರಪರ್ವ 173 ಈತ ಕುಸಿದೆತ್ತಿದೊಡೆ ಧನು ಮಾ ರಾತುದಿವನೌಕಿದೊಡೆ ಕಾರ್ಮುಕ ವೀತನಾರೆಂದಳಿಯದಿವನೌತೊತ್ತಿ ಮೈಬಲಿದು | ಘಾತಿಯಲಿ ಘಲ್ಲಿಸಿದೊಡಾಧನು ಸೋತುದೆವೆಂತರಕೆ ತೆರಳಿದೆ ಧಾತುಗುಂದಿನಲಳ್ಳಿಯಿದುವಳ್ಳಗಳು ಮಾಗಧನ | ಬೆಮರನಾಲಿಸಿಕೊಂಡು ವಿಗತ ಇವನು ಮೊಳಕಾಲಿಂದ ದಂಡೆಯೊ ೪ಮರಿ ದೇಹವ ಬಲಿದು ವಕ್ಷದೊಳಂಕಿ ಗಾಢದಲಿ || ಕುಮತಿಯಲ್ಲಾಡದಿರೆ ಬಿಟ್ಟುದು ಜವೆಯ ಮಾತ್ರದೊಳಿವನ ಭುಜವಿ ಕ್ರಮವನೊರೆದುದು ಸದೆದುದೀತನಗರ್ವವಿಭ್ರಮವ || ೧೦ ಕೇಳಿದನು ಕಾಂತಾಕದಂಬದ ಘೋಳು ಘೋಳೆಂದೆಂಬ ನಗೆಗಳ ಕಾಳುಮಾಡಿದೆನೇಕೆ ಧನು ತಾನೇಕೆ ಸುಡಲೆನುತ | ಬೇಳುವೆಯುತಿದಂಕದವೊಲು ಬ್ಲಾಳುತನ ವುಬ್ಬರಿಸೆ ಮುಸುಕಿನ ಮೌಲ್ಯ ಹಿಮ್ಮೆಟ್ಟಿದನು ಕಡೆಯವ ತಿರುಹಿ ಕಿಲುದೊಡೆಗೆ | ೧೩ ಕೆರಳಿದನು ದಮಘೋಪನಂದನ ನರರೆ ದಿಟ್ಟನ ಧನು ವಿಭಾಡಿಸಿ ತೆರಳಚಿತಲಾ ವಿಗಡಚಕ್ರಾಯುಧನ ಮಾಗಧನ | ಹರಿಬವೆನ್ನದು ಹೊಳ್ಳ ಗಳವೆನು ದುರುಳಧನುವನು ನಗುವಕೊನೆಯ ತುರುಬ 1 ಕೊಯ್ಯುವೆನೆನುತ ಕಲಿ ಶಿಶುಪಾಲನ್ನೆ ತಂದ | ೧೪ ಎ 1 ರುರವ, ಕ, ಖ.