ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

174 ಮಹಾಭಾರತ [ ಆದಿಪರ್ವ ಇವನಲೇ ರಾವಣನು ಮುನ್ನಿನ ಭವದೊಳಗೆ ತಪ್ಪಲೆನುತ ಜನ ನಿವಹ ನಡುಗಿತು ಕೆಮಾಲಾಂಗಿಯ ಪುಣ್ಯವೆಂತೆನುತ | ಅವನಿಪತಿ ಕೇವಣದಲೀ ಚಾ ಪವನು ಬಾರೈಸಿದೊಡೆ ಬಲುಹೇ ತಿವ ಯೆನುತ ಶಿಶುಪಾಲ ಸಂವರಿಸಿದನು ಮುಂಜೆಗೆ | ೧೫. ಏನನೆಂಬೆನು ಧನು ಸುಗಾಢದ ಮಾನಭಂಗದ ಮೊದಲ ಮನೆ ಯಿ ಮಾನಿನಿಯರಪಹಾಸ್ಯವೀಜನವೀನೃಪಾಲಕರು + | ಆನಲಾರರದುಬೈಯನು ಸಹ ಮಾನ ಸಾಹಸಿ ಹೀನಬಲನಿವ ನೇನ ಮಾಡಲಿ ಹೋಯ್ತು ದಿವನನು ನಿಮಿಷಮಾತ್ರದಲಿ * | ೧೬ ಮೀಲಿತು ಧನುವೇನ ಮಾಡಿದೆ ಡೋರಣಿಸಿ ಶಿಶುಪಾಲಭೂಮಿಪ ನಾರುಭಟಯಲ್ಲಿಳಿದು ಹೋಯಿತು ಧನುವಿನುಬ್ದ ಟೆಗೆ | ಚೀe ಚಾಪವನೊತ್ತುತತ್ಲು ಕಾಣಿಸಿತು ರಕ್ತವನು ಕೆಡಹಿತು | ನಾರಿಯರು ಹೊಳನಲು ಬಿಟ್ಟನು ಮನದ ಸತ್ಯವನು || ೧೭ ಕಂಡು ಮಾಗಧನೆಂದನೀಧನು ಚಂಡಿ ಯಿದು ನಮಗಲ್ಲ ನಾವೆ ಮುಂ ಕೊಂಡು ತಪ್ಪಿತು ತೊಪ್ಪಿತಾದುದು ಭಾರಿಯುಗ್ಗಳಿಕೆ | ಭಂಡರೀಭೂಮಿಪರು ದ್ರುಪದನ ದಿಂಡದೊತ್ತಿರು ನಗೆಯನಾನಲಿ ಮಂಡೆಗಳಲೆನುತಿವರು ಹಾಯ್ದ ರು ತಮ್ಮ ಪಟ್ಟಣಕೆ | ೧v - * ನೈಪಾಲಕರ | ಹೀನನುಡಿಗಳಕಂಡುದೈತ್ಯಸ | ಮಾನಮನದಲಿನೊಂದು ತಿರುಗಿದ 1 ನೇನನೆಂಬೆನುನದೆದುದಾತನಗರ್ವ ನಿಭ್ರಮವ || ಚ. ()