ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೧೯ ಸಂಧಿ ೩೦] ಸ್ವಯಂವರಪರ್ವ 175 ಗರುವರಲ್ಲಾ ಚೈದ್ಯವಾಗಧ ರಿರದೆ ತಮ್ಮ ಯ ಪುರಕೆ ಗವಿಸಿದ ರರಸುಗಳ ಮಿಕ್ಕವರ ವಿಧಿಯನು ಕೇಳಿ ಮಹೀಪತಿಯೆ | ಧರಧುರದೊಳಭಿಮಾನಹಾನಿಯ ಹುರುಳಹುದು ಬಿಲುಹೋರಟೆಗೆ ನಿಲ ಲಗಿದೆನುತ್ತಂಘವಣೆಗುಂದಿತು ಸಕಲನೃಪನಿಕರ | ದುರುಳ ಪಾಂಚಾಲನ ಕುಮಾರಿಯ ವರಕಟಾಕ್ಷದ ಬೀಸುವಲೆಯಲಿ ಶರಮಹಾಧನುವೆಂಬ ಬಲುದಡಿವಲೆಯನಳವಡಿಸಿ | ಧರಣಿಪಾಲಮೃಗಂಗಳನು ಸಲೆ | ಬರಿಸಿ ಸದೆದನು ಹೊಲ್ಲೆಯೇನಂ ತಿರಲಿ ನೋಡುವೆನೆನುತ ಶಲಕ್ಷ ಸಾಲ ನಡೆತಂದ || ಅಗ್ಗ ಳಯ ನಾಮಗಧ ಮಾತಿನ ಅಗ್ಲಿ ಗನು ಶಿಶುಪಾಲ ಸೋಲಿದ ಸುಗ್ಗಿ ಯಿಬ್ಬರಿಗಾಯ್ತು ಹಲಬರಿಗಾಯ್ತು ರಣಧೂಳಿ | ತಗ್ಗು ವುದೊ ಧನು ಧನುವಿಘಾತಿಗೆ ಮುಗ್ಗು ವನೊ ಮಿಶನಿದಶೋಳ ಗಗ್ಗ ಳಯನಹನೆನುತ ನೋಡಿದರಂದು ನಾರಿಯರು | c೧ ಬಂದನೀತನು ಧನುವ ಸಾರಿಯ | ನಿಂದು ಸಂವರಿಸಿದನು ಕಾಂತಾ ವೃಂದವನು ನೋಡಿದನು ಮನದಲಿ ಧಿಕ್ಕುಧಿಗಿಲೆನುತ | ಸಂದಣಿಯ ಕಲಕೊತ್ತಿ ಫಣಿಯಲಿ ಮಂದರವ ಬಿಗಿವಂತೆ ಭುಜದಲಿ ಮುಂದು ಪರಿವೌಕಿದನು ವಕದೊಳವಚಿ ಗಾಢದಲಿ || ܘܩ ܩܘ 1 ಪ್ರಸರಿಸೆ ಮುಸುಕಿನ, ಚ, 2 ಕುದುಖ, ಚ, 3 ನಭಕೋತಿ. ಚ.