ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೦೪ 176 ಮಹಾಭಾರತ [ಆದಿಪರ್ವ ಕೊಳ್ಳದೀಧನುವೀತನುಬ್ಬಿನೊ ೪ಳ್ಳ ಗೊಬಿನೊಳಂ* ತೊಡರಿನ ಘಲ್ಲಣೆಯ ಘರಿಕೆಂದು ದಂಡಿಸಿ ನಿಮಿಪ್ರಮಾತ್ರದಲಿ || ಬಿಲ್ಲ ಬಿಡದವನಿಯಲಿ ಬಿದ್ದನು ಡೊಳ್ಳು ಮೇಲಾಗಿತ್ತು ಸಖಿಯರು ಫೋಳನಲು ಸುಡು ಘೋರಧನುವೆನುತೀತ ಹಿಂದೆಗೆದ || ೦೩ ಮೆಲ್ಲ ಮೆಲ್ಲನೆ ಯೆದ್ದು ಹಿಂದಕೆ ತಳ್ಳಿದನು ತಲೆವಡೆದು ಶಲ್ಯನು ಬಿಲ್ಲುಮಾಡಿದ ಪರಿಯ ನೋಡಿರೆ ಯೆನುತ ಬೆಳಗಾಗಿ | ಎಳ್ಳನಿತು ನೆಮಿಡುಕದೀತಗೆ ಬಲ್ಲಿದನು ಮಿಶನೊಬ್ಬನೆ ಬಿಲ್ಲು ತಾನದು ಕೇಳು ಜನಮೇಜಯಮಹೀಪಾಲ || | ಹಿಂಗಿದನು ಮದ್ರೇಶನೀಧನು ಭಂಗಪಡಿಸಿತು ಮಾನ್ಸರನು ಜಡ ಜಂಗಮಾತ್ರರಲೇನಹುದು ಝಂಪಿಸಿದುದೀಜಗವ | ಕರ್ಣನು ಧನುಸ್ಸನ್ನು ಪೂರ್ಣಮಾಡಲು ಆಗದೇ ಸುಮ್ಮನಿರುವಿಕೆ. ಅಂಗನಾಪಾಣಿಗ್ರಹಣ ರಾ ಯಂಗೆ ತಾನೀ ದೃಷ್ಟಿ ಧನುವನು ಭಂಗಪಡಿಸಿಯೇ ಬಿಡುವೆನೆನುತೈತಂದನಾಕರ್ಣ | o ಈತನರ್ಜನನಲ್ಲವೇ ರೂ ಪಾತಿಶಯವುಳಾತ ಯಂತ್ರವ ನೀತ ಗೆಲಿದೊಡೆ ಪುಣ್ಣವೆ ಸಲೆ ತಂಗಿಗನುಸಾರಿ | ಈತ ವರನಹುದೆನುತ ಲಲನಾ ಜಾತ ವೀತನನೀಕ್ಷಿಸುತ ಸಂ ಪ್ರೀತಿಯಲಿ ನೋಡುತ್ತಲಿರ್ದುದು ಭೂಪ ಕೇಳೆಂದ || ೧೬