ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೦೭ ಸಂಧಿ ೩೦] ಸ್ವಯಂವರರವರ್ 171 ತುಡುಕಿದನು ಚಾಪವನು ಮಹಿಯಿಂ ಮಿಡುಕದಿರೆ ಮಂಡಳಿಸಿ ಝುಡಿಸಿ ಜಡಿದು ಜಯಿದೆತ್ತಿದನು ದಂಡೆಯನಿಕ್ಕಿ ಕೊಪ್ಪಿನಲಿ 2 | ಹೊಡಕರಿಸಿ ಸತ್ಯಾತಿಶಯವಿಂ ಮಡಿಸಿ ಸರ್ವಪಮಾತ್ರ ತಿರುವನು ತೊಡಿಸಲಾರದೆ ಹಿಂಗಿ ಮನದೊಳಿರ್ದನಾಕರ್ಣ | ದುರ್ಯೋಧನನು ಧನುಸ್ಸನ್ನು ನೋಡಿ ಹಿಂತಿರುಗುವಿಕೆ. ಬಟಿಕ ದುರ್ಯೋಧನನು ತನ್ನ ಯ | ಬಲುಹಿಗಣೆಯವೆನುತ ಗರ್ಜಿಸಿ ಯುಲಿದು ನಡೆದನು ಬಹಳಕೊಪದಿ ಧನುವದಿದ್ದೆಡೆಗೆ | ಘಟಲನೇ ತಾನೈದಿ ನೋಡಿದ ನಳನಹುದೆ ನಮಗೆನುತ ಮೆಲ್ಲನೆ ತಿಳಿದು ತನ್ನೊಳು ತಾನೆ ತಿರುಗಿದ ಸಿಂಹವಿರಕೆ || ov ಇವರು ನಾಲ್ಪರಿಗೆಂದೆ ಪಥ ಹಲ ರವಗಡಿಸಿ ಮುನ್ನಳುಕಿದರು ಭೂ ಭುವನಪತಿಗಳು ಭಾರಿ ಧನುವಿದೆ ಮಾನಿನಿಯ ಮುಂದೆ || ಎವಗೆ ತಮಗಿದು ವಶವೆ ಬಾವ ಇವನು ವೇಪ್ಪಿಸಿ ಭುಜಗವಿದೆ ಯೆಂ ದವನಿಪರು ಹೊರೆಗುಂದಿದರು ಪಡಿಮುಖದ ದುಗುಡದಲಿ | ರ್c ಬಲರಾಮನ ಪ್ರಯತ್ನ. ಕೃತಿಸ ಕೇಳ್ಳ ವಿಗಡಚಾಪ ವ್ಯತಿಕರಕೆ ದುರ್ಯೋಧನಾದಿ ಕೃತಿಸತಿಗಳಂಜೆದುದ ಕಂಡನು ನಗುತ ಬಲರಾಮ | 1 ಕೋಪದಲಿ, ಚ. BHARATA-Vot, III.. 23