ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ಆದಿಶರ್ವ ಇ೦ ೩೧ ಕೃತಕಧನುವನು ಮುರಿದು ದ್ರುಪದನ ಸುತೆಯ ಮುಂದಲೆವಿಡಿದು ತಹೆನು ದ್ದ ತನಲಾ ಪಾಂಚಾಲನೇನು ತಿಳಿದ ಶರಾಸನವ || ಹಲಧರನ ಮಸ್ತಕವ ಕಂಡನು ನಳಿನನಾಭನಿದೇನು ಪೀಠವ ನಿದಿರೆಲ್ಲಿಗೆ ಗಮನವಾವುದು ಕಾರ್ಯಗತಿ ನಿಮಗೆ | ತಿಳುಹಿ ಯೆನೆ ಬೇಚೇನು ಯಂತ್ರವ ಕಳಚಿ ಬಿಸುಟು ಲತಾಂಗಿಯನು ಹಿಡಿ ಬೆಳದು ತಹೆನೆನಲೈಸಲೇ ಕೇಳೆಂದನಸುರಾರಿ | ಬಲರಾಮನಿಗೆ ನೀನು ಸುಮ ನಿರೆಂದು ಕಸ ನ ವಚನ. - ® ಏನದರು ನಿಮಗಿಂದು ಕುಂತಿ ಮಾನಿನಿಯರತೆಯರಲೇತ ತೂನುಗಳು ಮೈದುನರು ತತ್ಪತ್ತಿ ಯರು ತಂಗಿಯರು | ಸಾನುರಾಗವೆ ಮತ್ತೆ ಸಂಶಯ | ವೇನಿದಕೆ ತಪ್ಪಲ್ಲ ಕುಂತೀ ಸೂನುಗಳು ಬ್ರೌಪದಿಗೆ ರಮಣರು ನೋಡಿ ನೀವೆಂದ | ೩೦ ಮಗಿನಲಿ ಬೆರಳಿಟ್ಟು ಮಕುಟವ ತೂಗಿದನು ಬಲರಾಮನವನಿಯ ನೀಗಿ ಹೋದರ ಮಾತು ಪಾಂಡವರೆಲಿವಳತ್ಯ | ಬೇಗುದಿಯಲರಿಯರಗಿನೊಳಗೊಂ ದಾಗಿ ಬೆಂದರು ಲೋಕವಯಿಯೆ ಪ ರಾಗಮಿಕ ನಿಮಗಂಜವೆವು ನಾವೆಂದನಾರಾಮ || २३, ಕ್ಷಿತಿಯೊಳವರಿಲ್ಲೆಂದು ದ್ರುಪದನ ಸುತೆಗೆ ಪತಿ ಪರರೆಂದು ಯಂತ್ರ ಚ್ಯುತಿಗೆ ಬೇಯಿಂಟೆಂದು ತೋಯಿತೆ ನಿಮ್ಮ ಚಿತ್ತದಲಿ |