ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಪ ಸಂಧಿ ೩೦] ಸ್ವಯಂವರಪರ್ವ 179 ಹಿತಿಗೆ ಪಾಂಡವರುಂಟು ದ್ರುಪದನ ಸುತೆಗೆ ಪತಿ ಪರರಲ್ಲಿ ಕುಂತೀ ಸುತರನೀಗಳ ತೋಟವೆನು ವಸುದೇವನಾಣೆಂದ | ಈ ವರ್ತಮಾನದಿಂದ ಬಲರಾಮನ ಸಂತೋಷ, ಇದು ವಿಚಿತ್ರವಲಾ ಗತಾಸುಗ ಳುದಿಸಿದೊಡೆ ಲೇಸೈಸಲೇ ಪದಿಯನವರನುರಾಗಿಸಲಿ ಭೋಗಿಸಲಿ ಭೂತಳವ | ಇದುವೆ ನಿಶ್ಚಯವಾದೊಡವರ ಮೃದಯವೆನ್ನಳ್ಳುದಯ ವೇನೆಂ ! ವೇನೆಂ 1 ಬುದು ಮಹಾದೇವೆಂದು ತಲೆದೂಗಿದನು ಬಲರಾಮ ೨|| ೩೫. ಈಕೆಯನು ಮೆಚಿ ಸದು ರಾಜಾ ನೀಕ ಸಾಂದರ್ಯದಲಿ ಚಾಪ ವ್ಯಾಕರಣಪಾಂಡಿತ್ಯರೆಂಬರ ಕಾಣೆ ನಾನಿನ್ನು | ಈಕೆಗಿನ್ನಾರೊಡೆಯರೋ ಕುಂ ತೀಕುಮಾರಕರಿಲ್ಲಲಾ ಸುಡ ಲೇಕೆ ನೆರಹಿದೆ ನಿವರನೆನುತಾ ದ್ರುಪದ ಚಿಂತಿಸಿದ | ೩೬ ತಾತ ಚಿಂತಿಸ ಬೇಡ ನಿಮಿಾ ತಾತ ಶಂಕರ ಕೊಟ್ಟನಿರುತದ ಮಾತು ಬಲದೊರೆಯಾಗದೆನುತಲೆ ತಂದೆಗಿದಿರಾಗಿ | ಧೃಷ್ಟದ್ಯುಮ್ನ ನ ಚಿಂತೆ. ಸೋತರೀನ್ಸ ಪರೆಲ್ಲ ತಂಗಿಗೆ ಭೂತಳೇಶರರೊಬ್ಬರೂ ವರ ಜಾತವಾಗರು ನೋಡಿ ನಮ್ಮಯ ವಖಜೆಗಕವೆಂದ || ೩೭ 1 ವೆಂದಾ, ಚ ಠ. 2 ಪದುಮನಾಭನ ಹೊಗಟೆಕುಳ್ಳಿರ್ದನು ಸರಾಗದಲಿ, ಚಟ. ೪ ದ