ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

182 ಮಹಾಭಾರತ (ಆದಿಪರ್ವ ಬಂದ ದಕ್ಷಿಣೆ ಮೃಷ್ಟಭೋಜನ ದಿಂದ ತಪರು ನಾವು ನಮಗಿದ ಲಿಂದ ಬಹುದಪಕೀರ್ತಿ ಕರವೆಂದುದು ಬುಧಸ್ತೋಮ | ೩ ಬ್ರಾಹ್ಮಣರು ತಮ್ಮ ಸಾಮರ್ಥ್ಯವನ್ನು ಹೊಗಳಿಕೊಳ್ಳುವಿಕೆ. ವಚನಶೂರರು ನಾವು ಪಾರ್ಥಿವ ನಿಚಯವೇ ಭುಜಶೂರರನಿಬರ ನಚಲಧನು ಭಂಗಿಸಿತು ನಮಗೀವಿದ್ದೆ ವೈದಿಕವೆ | ಉಚಿತವಲ್ಲಿದು ನಮ್ಮ ಸಾಹಸ ರಚನೆಯನು ನೋಡುವೊಡೆ ಪಂಡಿತ ನಿಚಯವಿದಿರಲಿ ನಿಲಲಿ ನೋಡುವೆವಲ್ಲಿ ವಿಸ್ಮಯವ || 8 ಸಾಂಗವೇದಪದಕಮದಿ ಸ ರ್ವಾಂಗನಿಚಯದಿ ನಿಖಿಳಪಾರಾ ೧ಂಗಳಲಿ ಮಿಾಮಾಂಸೆಯಲಿ ಓತಿತರ್ಕಶಾಸ್ತ್ರ ದರಿ | ಭಂಗಿಸುವ ವಿಜಯಿಸುವ ಬಹುವಾ ದಂಗಳಲಿ ವಾತ್ಸಾಯನಾದಿಯು ಸಾಂಗವಿದ್ದೇಯಲೆಮ್ಮ ನೋಡೆಂದುಮು ಬುಧಸ್ತೋಮ | ೫. ಭರತದಲಿ ವೈದ್ಯದಲಿ ಕಾವ್ಯಸು ವಿರಚಿತಾಲಂಕಾರದಲಿ ಕರಿ ತುರಗಲಕ್ಷಣದಲಿ ಸಮಾಹಿತಮಂತ್ರಶಾಸ್ತ್ರ' ದಲಿ | ಸರಸಕವಿತಾರಚನೆಯಲಿ ವಿ ಸರದುಪನ್ಯಾಸದಲಿ ಭೂಪತಿ ಕರೆಸಿ ನೋಡಲಿ ನಮ್ಮನೆಂದುದು ಭೂಸುರವಾತ 2 | & ಅಲ್ಲದಿದ್ದೊಡೆ ಶೋಧಿಸಿದ ತನಿ ಬೆಲ್ಲವಿಕ್ಕಿದ ಕೂರಿಗೆಯ ಬೆದೆ ದ್ವಿಜರು ತಮತಮಗೆ, ಚ, ಠ. 2