ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

184 ಮಹಾಭಾರತ [ಆದಿಪರ್ವ ೧೧ ಆಗ ಬಾಹ್ಮಣರ ಬುದ್ಧಿವಾದ. ೬ಏನು ಸುದ್ದಿ ಯುವಧ್ವರೆದ್ದಿರಿ ದೇನು ಧನುವಿಂಗಲ್ಲೇ ತಾ ನೇನು ಮನದಂಘವಣೆ ಬಯಸಿದಿರೇ ನಿತಂಬಿನಿಯ | ವೈನತೇಯನವಗಡಿಸಿದ ವಿಷ ವೇನು ಸದರವೊ ಹಾವಡಿಗರಿಗಿ ದೇನು ನಿಮ್ಮುತ್ಸಾಹವೆಂದುದು ವಿಪಜನ ನಗುತ 1 ॥ ಮದುವೆ ಬೇಕೇ ಶೈತ್ರಿಯನ್ತೋ ಮದಲಿ ಕನ್ಯಾರ್ಥಿಗಳು ನಾವೆಂ ಬುದು ನಿಜಾನ್ಸಯವಿದ್ದೆಯಲಿ ಕೊಡುವುದು ಪರೀಕ್ಷೆಗಳ | ಮದುವೆಯಹುದಿದು ಸಾಗೃಪುಣ್ಯ ಪ್ರದವು ಭೂದೇವರಿಗೆ ನೀವು ನೆ ನೆದುದು ಭಗೀರಥಯತ್ನ ವೆಂದುದು ವಿಪ್ರ ಜನ ನಗುತ | ೧೦ ನೀವು ಸೈರಿಸಿ ನಿಮ್ಮ ಕಾರು ಸ್ವಾವಲೋಕನವುಂಟೆಲೇ ಸ ಧ್ಯಾವದಲಿ ನೀವೆ ರಚಿಸಿದಾಶೀರ್ವಾದಠಕ್ತಿಯಲಿ | ನಾವು ವಿಜಯರು ಚಾಪಯಂತ್ರವಿ ದಾವ ಘನವೆಂಬರ್ಜನನ ಸಂ ಭಾವನೆಕ್ಕಿಗೆ ನಿಲ್ಲದವರೊದಗಿದರು ತಮತಮಗೆ || ೧೩ ವಿಪ್ರರ ಆಕ್ಷೇಪ ವಚನಗಳು, ಕ್ರಮಿತರವಧರಿಸಿದಿರೆ ಶುದ್ಧ ಭ್ರಮಿತವಲನ ಹಿರಿಯ ವಿಷ್ಣು ಕ್ರಮಿತರೇ ದೀಕ್ಷಿತರೆ ಧನುವಿಗೆ ಯತ್ನ ಮಾಡಿದಿರೆ | 1 ಧೂರ್ತವಟುನಿಕರ, ಚ, ತ.