ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ 186 ಮಹಾಭಾರತ ನೆನೆದ ತಿಲವೋ ಮೇಣದೌಪಾ ಸನದ ಕೊಳವಿಯೊ ಬಣಗುವಿಪ್ರನ ನೆನಹ ನೋಡಿರೆ ಘನವಲಾ ದೌಪದಿಯ ಸಾಭಾಗ್ಯ | ೧v ಅಂಗವಿದು ಗಜತುರಗಕಸ್ತಾ ಸ್ತ್ರಂಗಳಯಿತವು ನಮಗೆ ವಿಪ್ರರಿ ಗಂಗವೇದಪುರಾಣತರ್ಕಸ್ಮತಿಸುವಿದ್ಯೆಗಳು | ಅಂಗವಂಗಿಗಸಾಧ್ಯವಾದುದ ನಂಗಿಗೊಡಬಡುವುದೇ ದ್ವಿಜಾತರ ಸಂಗತಾನುಷ್ಠಾನಪರರೆಂದುದು ನೃಪವಾತ | ಲಹರಿ ಮಸಗಿದುದಿತ್ತ ಕಾಂತಾ ಬಹಳಪಾರಾವಾರಹುಬ್ಬಿನ ವಿಹತಿಗಳ ತೆರೆ ಮಾಲೆಗಳ ಬೇಳನೊರೆಯ ಬದಬದದ | ಗಹಗಹಿಸಿ ನಗುವಟ್ಟಹಾಸದ ರಹಣಿಗಳ ರಭಸದ ವಿಡಂಬದ ವಿಹರಣದ ಚಲದೃಷ್ಟಿಗಳ ಮಮ್ಮಿಾನ ಹೊಳಹುಗಳ | co ವಿಪ್ರರ ಗುಂಪಿನಿಂದ ಅರ್ಜನನು ಏಳಲು ಜನಗಳ ಅಪಹಾಸ. ಇತ್ತ ನೋಡೋ ತಾಯೆ ಹಾರುವ ರತ್ತ ಗಡ್ಡದುಪಾಧ್ಯರನು ತಾ ವೆತ್ತುವರು ಗಡ ಧನುವನೆಸೆವರು ಗಡ ತಿಮಿಂಗಿಳನ | ಹೊತ್ತುಗಳವರೆ ಲೇಸು ಬಟಕಿ ನ್ನು ತಮವಲಾ ವಿಪ್ರರೆನೆ ತಲೆ ಗುತ್ತಿ ನಾಚಿದಳುಂಗುಟದಲೌಂಕುತ ಮಹೀತಳವ | ಎಲವೊ ಮಟ್ಟಿಯ ಮದನ ದರ್ಭೆಯ ತಿಲದ ಮನ್ಮಥ ವಿವಳಧೋತ್ರದ | ತಳಿರುಗಾಸೆಯ ಕಾಮ ಕೃಪಾ ಜಿನದ ಕಂದರ್ಪ | ೦೧