ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಧಿ ೩೧] ಸ್ವಯಂವರಪರ್ವ 187 ನಳಿನಮುಖಿಯನು ವರಿಸು ಬಾ ನಿನ ಗಳವಡುವ ಯಕ್ಕೆ ಮರಳಿಯೆ ! ತಲೆವಿಡಿನೆವಾವೆ ನೋಡಿ ಯೆಂದರು ನಗುತ ಚಪಳಯರು | ೦೦ ಅದರೊಳಗೆ ಕೆಲರೆಂದರಾಗಳು ವಿದಿತಹಾಸವಿದೇಕೆ ಆರಂ ಗದಲಿದಾರುವೆ ಬಲ್ಲಿದರೊ ಘನಗುಪ್ತವೇಷಿಗಳು | ಬುಧರೊಳಗೆ ಬಂದಿಹರೂ ವೇಷದೊ ಆದಂನುವ ಮುರವೈರಿ ಬಲ್ಲನು ಇದು ನಿದಾನವೆನಿ ಯಾದವಪಡೆಯೊಳಗೆ ಹರಿಯು | ೦೩ ಕ ಪ ನು ಬಲರಾಮನಿಗೆ ಅಜ್ನನನ್ನು ತೋರಿಸುವಿಕೆ. ಣ ಅದೆ ಹಲಾಯುಧ ನೋಡು ವಿಶಾ ಘದ ಪಾರ್ಥನ ಬರವು ಮೇಘದ ಹೊದಿಕೆಗಳ ಹರಿದಸ್ಸನಂತಿರೆ ವಿಪವೇಷದಲಿ | ವಿದಿತವೇ ವಸುದೇವನಾಣೆಂ ದುದಕೆ ತಪ್ಪದಿ ಸಭಾಮ ಧ್ಯದಲಿ ಬರುತಿರುವಾತನರ್ಜನನೆಂದನಸುರಾರಿ | ಫಲುಗುಣನ ಶ್ರೀಯಂಗವಟ್ಟವ ಹೊಳಹನೀಕಿಸಿ ಯಂಗಲಕ್ಷಣ ತಿಳಿದು ನೋಡಿದ ರೇವತೀಪತಿ ಬಹಳಹರುಷದಲಿ * | ನಳಿನನಾಭನು ಸರ್ವಗತನಹ -08 _1 ಅಳವಡವನಲೆ ಯಾಕೆ ಕೇಳು, ಚ, ಟ. * ಸುಳಿವುತೊಯ್ಯಾರದಲಿ ಬರುತಿಹ ನಿಳೆಯಮರರಿಂಗೊಂದಿಸುತ್ತಿಹ ಫಲುಗುಣಂಗಿದೆ ಬೆನ್ನೊಳಗೆ ತಾ ಮಚ್ಛೆ ನೋಡನಲು, ೩, #