ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಪರ್ವ 188 ಮಹಾಭಾರತ ತಿಳಿಯಲಿಕೆ ಸರ್ವಜ್ಞನಾತನು | ತಿಳಿದೆ ಲೇಸಾಯೆನುತ ಕೃಷ್ಣಗೆ ರಾಮನಿಂತೆಂದ || ೦೫ ಜನಪನೋ ಭೀಮಾದಿಗಳೂ ತ ಜನನಿಯೋ ತಾವೆಲ್ಲ ಭೂಸುರ ಜನದ ಸಾರೂಪ್ಪದಲಿ ಸಭೆಯೊಳಗಿಪ್ಪಣರೆನೆ ಕೇಳು || ನಿನಗದೆಂತವರಖಿತವನಲನ ಮೊನೆಗೆ ತಪ್ಪಿದರೆಂತು ಶಿವ ನೀ ನೆನಿತು ಮಾಯಾಗಿದ್ದನೆಂದನು ನಗುತ ಬಲರಾಮ || ಭುವನರಕ್ಷಾಮಣಿಯೆ ಯಾದವ ನಿವಹಚಿಂತಾಮಣಿಯೆ ನೀಪಾಂ ಡವರ ಜೀವನಮಣಿಯೆ ಯೆಂದನು ನಗುತ ಬಲರಾಮ | ದಿವಿಜಪಾಲನೆಗೆಂದು ದಾನವ ನಿವಹವನು ತಡೆಗಡಿದು ಭೂಭಾ ರವನೆ ಯಿಲುಹಲು ಎಂದ ದೇವನೆ ಯೆಂದು ಹರುವಿಸಿದ || ೦೬ ಅವನಿಗತಿ ಕೇಳಿತಲೀಪಾ ರ್ಥಿವರ ಪರಿಹಾಸವನು ಕಾಂತಾ ನಿವಹದಲಿ ನಿಬ್ಬರದ ನುಡಿಗಳನಾ ಮಹೀಸುರರ | ವಿವಿಧಕಟುಮಧುರೋವಿನ್ಯಾ ಸವನು ಕೇಳುತ ಮುಗುಳುನಗೆಯಲಿ ನವಮದದ್ವಿಪದಂತೆ ಗರುವಾಯಿಯಲಿ ನಡೆತಂದ || ಖರುವ ಅರ್ಜುನನನ್ನು ಕೆಲವರು ಶ್ಲಾಘಿಸುವಿಕೆ ಇವನ ಗತಿ ಮುಖಚೇಷ್ಟೆ ಭಾವೋ ತವವಿಳಾಸವುಪೇಕ್ಷೆ ಭರದಂ ಭವಣೆ ಗರುವಿಕೆ ಗಮನಭಾವದ ಭೀತಿ ಎಲ್ಲವಣೆ | OV