ಈ ಪುಟವನ್ನು ಪರಿಶೀಲಿಸಲಾಗಿಲ್ಲ.
189 ܗܩ ೩೦ ಸಂಧಿ ೩೧] ಸ್ವಯಂವರಪರ್ವ ಇವನ ವಿಮಳ ಕ್ಷಾತ್ರವಿಕ್ರಮ ವಿವರ ಕೊಂಡೆಯತನವಿವೇ ಸಾ ಕಿವನು ಘಾಟಧ ವೀರನೆಂದರು ಧೀರನರ್ಜನನ || ಬರುತ ಭೀಘ್ರದೊಣಕ್ಕಪರಿಂ ಗೆಅಗಿದನು ಮನದೊಳಗೆ ಯಾದವ ರರಸಹಂತಿಯ ಹರಿಯನಭಿವಂದಿಸಿದನಯಲಿ | ಸುರಪತಿಗೆ ಗುಹಗಣಪದಿಕ್ಷಾ ಲರಿಗೆ ರುದ್ರಾದಿತೃವಸುಮು ಸ್ಟೀರಿಗೆ ಮಣಿದನು ಬಂದನಗ್ಗದ ಚಾಪವಿದ್ದೆಡೆಗೆ | ಮೊದಲಅಂಬುಜಭವನನಾಮ ಧ್ಯದಲಿ ಮಧುಸೂದನನ ನಾಬಿಲು ತುದಿಯಲಾವಹಿಸಿದ್ದ ನಗ್ಗದ ನೀಲಲೋಹಿತನ | ಇದು ಮಹಾಭೂಮಿಪರ ಬಿಂಕವ ನೊದೆದ ಧನುವೇ ಪೂತುರೆನುತೆ | ತಿದನು ಬಾಗೊತ್ತಿದನು ಕೊರಳಲಿ ತೊಡಿಸಿದನು ತಿರುವ ||೩೧ ಹೊಯ್ತು ತಿರುವನು ಸೆಳದು ಕಿವಿವರೆ ಗೊಯ್ದ ನಿದು ಹದವಿಲ್ಲಾ ಬಿಲು ಹೊಯು ದಕಟಾ ಬಲಿದೆ ಹೆದರಿತು ಮಾಗಧಾದಿಗಳು | ಮೆಯೆ ಗೆದರಿದಹೊಳಗೆ ಹೆಸರೆನ | ಗೆಯ ಬೇಕಿಂನೈಸಲೇಯೆಂ ದಯು ಬಾಣವ ಕೊಂಡು ಯಂತ್ರದ ಹೊಳಹನೀಕ್ಷಿಸಿದ | ೩೦ ಪೂರ್ನಿಮಾಡಿದುದು. ಬಾಗಿ ನೋಡಿದ ತೈಲಕುಂಭವ ನಾಗ ಹೊಳದುದು ಮತ್ಯಲೋಚನ ಲಾಗಿನನುವನು ಕಂಡು ಹರುನ್ನಿಸಿ ತಿರುವ ತೊಡರಿಸಿದ |