ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

190 ಮಹಾಭಾರತ [ ಆದಿಪರ್ವ ತೂಗಿ ಕಿವಿವರೆಗೊಯ್ತು ಯಂತ್ರವ ತಾಗಿಸಿದನಂಬಿನಲಿ ಪಾರ್ಥನ ಲಾಗುವೇಗವನಾರು ಬಲ್ಲರು ಚಾಪತಂತ್ರದಲಿ | ೩೩. ಆಗ ಸೂತ್ರದ ಧಾರೆಯಂತ್ರದ ಜಾಗಕೆಡಹಿದರಾಗ ಭೂಪರು ಜಾಗು ತ್ರಿಪುರದಮಾರಿ ಯೆಂದರು ತಮ್ಮ ಮನದೊಳಗೆ | ಜಾಗು ಧಣಿ ಧಣಿ ಪೂತು ಕಾರ್ಮಕ ಯೋಗಸಿದ್ದ ಮುರಾರಿ ಕೆದಂ ಡಾಗಮಿಪುರಾರಿ ಯೆಂದುದು ಸಕಲಜನನಿಕರ | - ೩೪ ಆಗ ವಿಪ್ರಸಂಘದ ಸಂತೋಷ, ಹಾಯೆನುತ ಬೊಬ್ಬಿರಿದು ವಿಪ್ರನಿ ಕಾಯ ಕುಣಿದುದು ಕಮಲಮುಖಿ ನಿ ರ್ದಾಯದಲಿ ಸೇರಿದಳು ಹಾರುವಗೆನುತ ಹರುಷದಲಿ | ಆಯುವತಿಜನಜಲಧಿ ಮುಸುಕಿತು ಬಾಯ ಮನದ ಬೆರಳಮೂಗಿನ | ರಾಯರಿರ್ದುದು ಹೊತ್ತ ದುಗುಡದ ಭಂಗಜಲಧಿಯಲಿ | ೩೫ ತೂಗಿ ಶಿರವನು ರಾಮಕೃಷ್ಣರು ಜಾಗು ಯೆಂದರು ಭೀಪೈರೋಣರು ಲಾಗು ಮಿಕ್ಕರಿಗುಂಟೆ ಯಂತ್ರದ ಹೊಳಹನೀಹಿಸಲು | ಬೇಗದಲಿ ದುರ್ಯೋಧನಾದಿಗ | ೪ಾಗ ಹೆದರಿತು ಕರ್ಣಸೈಂಧವ ರೀಗಳಿವನಾರೆನುತ ತಮ್ಮೊಳಗಾಗ ಗುಜಗಜಿಸೆ || ಮೊಲಗಿದುವು ನಿಸ್ತಳತತಿ ಹೆ ಕುಳ ದ ಹೆಚ್ಚಿಗೆಯಲ್ಲಿ ದಿವಿಜಾ ವಳಿಯ ದುಂದುಭಿರವದಲುಬ್ಬಿದ ಸಾಧುವಾದಗಳ | | ಇ೬ ಬ