ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆw ಸಂಧಿ ೩೧] ಸ್ವಯಂವರಪರ್ವ 191 ಕಳಕಳದ ಕೊಲ್ಲಣಿಗೆಗಳ ಹೂ ಮಡೆಯ ಹುರದ ಹೊನಲಿನಲಿ ಜನ ಮುಲುಗಿತಜ್ಞತರಸದಲಳ್ಳಿಯಿದುದು ಜಗತ್ ಯವ | ೩೭ ಕಿತ್ತಸುರಗಿಯ ಸುಭಟರಂದು ವತ್ತು ಸಾವಿರವೀರ ಪಾರ್ಥನ ಸುತ್ತ ಮುತ್ತಿದರಂಗರಕ್ಷಣೆಗರಸನಾಜ್ಞೆಯಲಿ || ಇತ್ತ ಮಹಿಳಾಜನದ ಮಳಿಯ ಮುತ್ತು ಕಸುವಾಯುಧನ ಥಟ್ಟನ ಮತ್ತಗಜವೈತಂದಳಲ್ಲಿಗೆ ದೌಪದೀದೇವಿ | ತೋಲತೊಲಗು ಮನ್ಮಥನ ಹೊಗರಿ ಟ್ಟಲಗು ಬರುತಿದೆ ಸಾರು ಸಾರೆಂ ದುಲಿವವೊಲು ಚರರುಲಿದು ಹೊಚ್ಚ ರು ಮುಂದೆ ಕಂಬಿಯಲಿ | ನಳಿನಮುಖಿ ದಂಡಿಗೆಯಲೆತಂ ದಿಟದಳತನ ಹೊರೆಯಲಾಗಳ ಕಳ ಕಳದಲೆಳತೋಟ ಮಸಗಿತು ಹರುಷಲಜ್ಜೆಯಲಿ | ಲಲಿತಮದಿರಾಪಾಂಗದಲಿ ಮು ಕುಳಿಸಿ ದಣಿಯವು ಕಂಗಳುಬ್ಬುವ ಪುಳಕಜಲದಲಿ ಮಡಿ ಮುಲುಗದು ಮೈ ನಿತಂಬಿನಿಯ | ತಳಿತಲಜ್ಞೆಯ ಭರಕೆ ಕುಸಿದುದು ಚ ೪ಸಿತಂತಃಕರಣವಾಂಗಿಕ ಉಳಿತಸಾತ್ವಿಕಭಾವವೇಡೆಸಿದುದು ಮಾನಿನಿಯ || ದಪದಿಯು ಅರ್ಜನನ ಕೊರಳಲ್ಲಿ ಹಾರವನ್ನು ಹಾಕಿದುದು ಧರಣಿಪತಿ ಕೇಳಿ ಬಹಳ ಲಜಾ ಭರದ ಭಯದಲಿ ಬೆಮರಿಡುತ ಕುಚ ಸಿ . ೪೦