ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

192 ಮಹಾಭಾರತ [ಆದಿಪರ್ವ ಭರಧಿ ಮೇಲುದ ಜಾಖೆ ಜೋಡಿಸಿ ನಿವಿರ್ದು ನಡುನಡುಗಿ | ತರುಣಿ ನಿಜತನುಪರಿಮಳದಿ ಮಿಗೆ | ಹೊರೆದ ಹೂವಿನ ದಂಡೆಯನು ನೃಪ ವರನ ಕೊರಳಲಿ ಹಾಯ್ದಿದಳು ಜಯ ಯೆನೆ ಸುರಸೊಮ | ೪೧ ಕೊರಳ ಹೂವಿನ ದಂಡೆಯಲಿ ನಿಜ ಕರದ ಭಾರಿಯ ಧನುವಿನಲಿ ಮೈ ಪರಿಮಳದ ನಿಟ್ಟೆಸಳುಗಂಗಳ ಕೆಲದ ಯುವತಿಯಲಿ | ವರನ ಪರಿ ಹೊಸತಾಯ್ತು ಹೊತ್ತನು ಹರನ ಹಗೆ ಹಾರುವರಯನು ನ ಮೈರಸಿ ತಾ ಹಾರುವಿತಿಯೆಂದರು ನಗುತ ಚಪಳಯರು | ೪೦ ಜನಪ ಕೇಳೆ, ಯುವತಿಯೊಡನ ರ್ಜನನ ತಂದರು ರಾಜಮಂದಿರ ಕನಿಮೀಪಾವಳಿ ಹರಿದುದಭ್ರದೊಳಮರಸತಿ ಸಹಿತ | ಈ ಜನಗಳಿಗೆ ಯುದ್ಧಕ್ಕಾಗಿ ದುರ್ಯೋಧನನ ಪ್ರೇರಣೆ. ಮನದಸಯದ ಮುಖದ ದುಗುಡದ ವಿನತಮಕುಟದ ಕಯ್ಯಗಲ್ಲದ | ಕನಲಿಕೆಯ ಕೊನರುಗಳ ಕೌರವರಾಯ ಖತಿಗೊಂಡ | ೩೪ ಏನು ಹದ 1 ಪಾಂಚಾಲ ಮಾಡಿದ ಮಾನಭಂಗವ ಕಂಡಿರೇ ವರ ಭಾನುನಂದನಶಕುನಿಶಲ್ಪಜಯದ್ರಥಾದಿಗಳು | ಮಾನನಿಧಿಗಳು ಕಂಡಿರೇ ಮದ ದಾನೆಗಳು ನೀವೆ ಕಂಡಿರೇ ಹದ ನೇನೆನುತ ಮೂದಲಿಸಿದನು ತಂನವರನವನೀಶ 1 ೪೪ 1 ಹರ, ಕ.