ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೧] ವರಪರ್ವ 193 ಹಳೆಯ ಹುಲು ಧನುವಿದನು ಹಾರುವ ಸೆಳದ ಗಡ ಕೌಳಿಕದ ಯಂತ್ರವ | ಗೆಲಿದ ಗಡ ಗರುವಾಯಿ ಗೆಡಿಸಿದ ಗಡ ಮಹೀಶರು | ನಳಿನಮುಖಿ ಹಾಯಿದಳು ಗಡ ತಿರು ಕುಳಿಯ ಕೊರಳಲಿ ದಂಡೆಯನು ನೀ ವೊಲಿದು ಮದುವೆಯ ಮಾಡಿ ಯೆಂದನು ಬೈದು ತನ್ನ ವರ 1 ||೪೫ ಭಂಡರೋ ನೀವೆ ನೆರೆದ ಭೂಮಿಯ ಮಂಡಲೇಶ್ವರರಕಟ ನಿಮ್ಮ ಯು ಹೆಂಡಿರನು ಬಯುವತಿಯ ಕೋಡಿ ಹಾರುವನ ಹೆಂಡತಿಗೆ | ಗಂಡುಗಲಿಗಳು ನಿಮ್ಮನನಿಬಿರ | ಕಂಡುಪೇಕ್ಷಿಸಿ ಯಾಚಕನ ಕೈ ಕೊಂಡಳಿದಕಿನ್ನೇನು ಮನದಲಿ ವಾಸಿ ನಿವಗೆಂದ || ವಾಸಿಗಳನಚಿಸುವೊಡೆ ದ್ರುಪದನ ಮೀಸಲಡಗನು ಹದ್ದು ಕಾಗೆಗೆ ಸಸಿ ವಿಪ್ರನ ಹಿಡಿದು ೭ ಬಿಡುವುದು ಮತ್ತೆ ತಿರಿದುಣಲಿ | ಆಸರೋಜಾನನೆಯ ನಮ್ಮ ವಿ ೪ಾಸಿನೀವೀಧಿಯಲಿ ಕಡುವು ದೈಸಲೇ ಯೆಂದೊಡನೊಡನೆ ಕುರುರಾಯ ಗರ್ಣಿಸಿದ | ೪೬ ೪೬ ಪಾಂಚಾಲ ಪಟ್ಟಣವನ್ನು ಸರ್ವರು ಮುತ್ತಿದುದ.. ಏಣಿ ಹತ್ತಲಿ ಅಗ್ಗೆ ಪದಹತಿ ಧೂಳಿಯಲಿ ಹಿರಿಯಗಳನಗಲಿಕೆ ಹೂಟೆ ಕಳಯಲಿ ಹರಿದು ಹತ ತೆನೆವು ಸರಿಸದ | ಕೋಲುಗುಂಡಿನ ಹತಿಗೆ ಹುರಿಯೊಡ 2 ಬಡಿದು, ಠ. 1 ಭೂಮಿಪರ, ಚ, ಠ. BHARATAVoI, III. 25