ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೦] ವೈವಾಹಿಕಪರ್ವ 197 ದೊರಸುವುದು ಪಾಂಚಾಲಭೂಪನ ಶಿರದ ಬರಹವನೆಂದು ನುಡಿದನು ಕುರುಪತಿಗೆ ಕರ್ಣ | ೫೯ ಅಹುದು ಕರ್ಣನ ಮಾತು ತೆಗೆಯಲಿ ಬಹಳಬಲವೀಹೊತ್ತಿನಲಿ ರಣ | ವಿಹಿತವಲ್ಕಿದೊಡೆ ತಪ್ಪದು ವಿಪ್ರವದೆ ನವಗೆ || ಮಹಿಮೆ ವಿಾಸಲು ಹೋಗದೀಸರ ಅಹಿತದರ್ಶನ ಮುಂದೆ ನೋಡಲು ಬಹುದೆನುತ ತಿರುಗಿದನು ಕುರುಪತಿ ಹಸ್ತಿನಾಪುರಕೆ | ೬೦ ಬಟಿಕ ಭೂವಿಾಶ್ವರರು ತಮ್ಮಯ ಹೊಲಿಗೈದಿದರಿಸಾಬಲ * ಕಲಿ ಸುಶರ್ಮಕಳಿಂಗಸೈಂಧವರಿವರು ಮೊದಲಾಗಿ | ಇಳಯ ಭೂಪರ ಕಡೆ ಕೌರವ ತಿಲಕ ದುಮ್ಮಾನದಲಿ ಹೋಗಲು ನಲಿದು ಕುಂತೀಸುತರ ಸಲಹಿದ ವೀರನಾರಯಣ | 4೧ ಮೂವತ್ತೆ ಒಂದನೆಯ ಸಂಧಿ ಮುಗಿದುದು ಮೂ ವ ತ ವ ರ ಡ ನೆ ಯ ಸ೦ ಧಿ ಸೂಚನೆ ವಿಮಳಮುನಿ ಪಾಂಚಾಲಚಿತ್ರ ಭ್ರಮೆಯನಶಹರಿಸಿದನು ಬ್ರೌಪದಿ ರಮಣಿ ಯಾದಳು ಹರನ ವರದಲಿ ಪಾಂಡುತನಯರಿಗೆ ||