ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

202 ಮಹಾಭಾರತ [ಆದಿಪರ್ವ ನಳಿನಮಿತ್ರನ ಬೇಹುಕಾಲಿಟಿ ಸುಳಿ ತಿಮಿರದ ಪ್ರಳಯವೊ ಯೆನೆ ನಿಳಯನಿಳಯದ ಸೊಡರು ತಳಿತುದು ಕೂಡೆ ನಗರಿಯಲಿ || ೧೬ ಇವರಿಗುಂಟೇ ತೈಲದೀಪ್ತಿಗೆ ರವಣವಲ್ಲಿ ಕುಲಾಲನಿಳಯಕೆ ಕವಿವ ಕಗ್ಗ ತಲೆಯು ನುಗೊತ್ತಿದುದು ಬೇಯೆಂದು | ನವಯುವತಿಯಾಭರಣಮಣಿರುಚಿ ನಿವಹವೀಕೆಯ ನಯನಕಾಂತಿಯು ಮವನಿಪತಿ ಕೇಳಿ ನಿಮ್ಮ ಪಿತನ ಪಿತಾಮಹರ ಸರಿಯ | ೧೭ ಬತಕಲಾರೋಗಣೆಯ ಮಾಡಿದ ರೊಲಿದು ಭಿಕ್ಷಾನ್ನಾ ದಿಭುಕ್ತದ | ಬಚಕ ದೌಪದಿ ವುಂಡಳ್ಳವರ ಶೇಷದನ್ನವನು | ನಳಿನಮುಖಿ ಕೈದೊಳೆದು ಬಂದಾ ನಿಳಯದಲಿ ಕುಳಿತಿರಲು ಕುಂತಿಯ ಎಟಿಯು ಕುಳಿತುವೆ ಕಾಲನೊತ್ತಿಗಳಾಗ ಸೊಸೆತನದಿ || ೧v ಜನಪನಂದನೆಗೊಂದು ಕೃಷ್ಣಾ ಜಿನವನಿತ್ತರು ಶಯನಭಾಗಕೆ ಜನನಿಯಂಭ್ರಯ ಬತಿಯಿಜಗಿದರೈವರೊಂದಾಗಿ | ವನಿತೆಯವರಂತ್ರಿಗಳ ತಲೆದಿಂ ಬಿನಲಿ ಮಲಗಿದಳ೦ದಿನಾಹವ ಜನಿತಕೃತ್ಯವ ನುಡಿವುತಿರ್ದನು ಪಾರ್ಥನರಸಂಗೆ | ೧ ಆಗ ಯುದ್ಧ ಕೌಶಲ ನಿರೂಪಣ. ಗೆಲಿದ ಪರಿಯನು ಕೌರವೇಂದ್ರನ ದುವ ರ್ಮುದಿದಂದವನು ಕರ್ಣನಿ ಗಳುಕದೆಚ ಶರಪ್ರಯೋಗವ ಚಾಪಕೌಶಲವ | M ದೆ. ಜ