ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೦]. ವೈವಾಹಿಕಪರ್ವ 203 ಬಲಜಲಧಿ ಮುಕ್ಕುಲುಕಿದರೆ ಮಂ ಡಳಿಸಿ ಮೊಗೆದಂದವನು ಶಸ್ತಾ | ವಳಿಯ ಸಂಚರಣವನು ವಿವರಿಸಿದನು ಮಹೀಪಾಲ || ಕುದುರೆಯೇಚಾಟವನು ಮಾತಂ ಗದ ಸುಶಿಕ್ಷಾಭೇದವನು ರಥ ವಿದಿತಕೌಶಲವನು ಕರಾಸನವೇದಸಂಗತಿಯು | ಮದವದರಿಭಂಜನದ ದಿವ್ಯಾ ಸ್ಯ ದಲಿ ಮುಕ್ತಾಮುಕ್ತಸಮರಂ ಗದ ಸುಸಂಗತಿಯಿಂದ ನೂಕಿದರಿವರು ಯಾಮಿನಿಯ || ೦೧ ಆಯುಧದ ಲಕ್ಷಣವನಾದಿ ವ್ಯಾಯುಧದ ಮಂತ್ರಪ್ರಭಾವವ ನಾಯುಧದ ವಿವಿಧಪ್ರಯೋಗವನದ ಕೌಶಲವ | ರಾಮರಂಗದ ಶಕ್ತಿವರ್ಗದು ಪಾಯಗುಣವಿಕ್ರಮಪರಾಕ್ರಮ | ನಾಯಕರ ಗುಣಕಥನದಲಿ ನೂಕಿದರು ಯಾಮಿನಿಯ || ೧೦ ಸಾಕು ನಮ್ಮ ಮಾತು ರಾತ್ರಿಯ ನಾಕುಜಾವದೊಳರಡು ಸಂದವು ಬೇಕು ನಿದ್ರೆಯೊಳಿರವದೆನುತಲಿ ರಾಯನರ್ಜನಗೆ | ಆಕುಲಾಲನ ಭವನದೊಳು ಲೋ ಕೈಕವೀರರು ಸರ್ವಗುಣಗಣ ದಾಕುಮಾರಕರರಸ ಫಲುಗುಣನೆಂದ ವಿನಯದಲಿ || ೦೩ ಆಗ ಧೈಯ್ಯನ್ನ ನು ಕಪನೆಂಬ ಬ್ರಾಹ್ಮಣಸಹಿತನಾಗಿ ಇದನ್ನು ಕೇಳುವಿಕೆ.. ಮುನಿವವಧುವೆಂದು ನಿದ್ರಾ ಗನೆಯನೆಕಿದರವನಿಪರು ಕಾ