ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

208 ಮಹಾಭಾರತ [ ಆದಿಪರ್ವ ರೀತಗಳು ನಮ್ಮಿಂದ ಕಿರಿಯರು ನಾವು ಪಾಂಡವರು | ಮಾತೆ ಯೆಮ್ಮೆ ವರಿಗೆ ಜಗತಿ? ಖ್ಯಾತೆ ಕುಂತೀದೇವಿ ನೇಮಿಸ ತಳದರಿಯಾದಳ ಮೈವರಿಗೆ ವಧುವೆಂದ | ೪೦ ಬ್ರೌಪದಿಗೆ ಪಂಚಪತ್ನಿತ್ವವಿಚಾರ. ಕೊಂಡು ಹರಿದುದು ಹರುಷವಾಬ್ರ ಹ್ಯಾಂಡದಗ್ರಕೆ ಮನವನೈವರು ಗಂಡರೆಂದೆನೆ ಯಿತ್ರಿದುದಾಗಳ ಮನ ರಸಾತಳಕೆ | ಕಂಡು ಬಲ್ಲಿರೆ ಕಂಗಳಲಿ ಕಿವಿ ಗೊಂಡು ಕೇಳಿರೆ ಮುನ್ನ ನಮಗೀ ಭಂಡತನವನು ಮಾಡಿದುದು ವಿಧಿಯೆಂದನಾ ದ್ರುಪದ | ೪೧ ಲೋಕಸಮ್ಮತವಲ್ಲ ಶಾಸ್ಕಾ ನೀಕದಭಿಮತವಲ್ಲ ಕಾಪಥ ವೇಕೆ ನಿಮಗಿದು ಪಾಂಡುತನುಜರು ನೀವೆ ಮಹಾತ್ಮರಲೆ | ಪ್ರಾಕ್ಷತರೆ ನೀವಕಟ ನಿಮ್ಮ ವಿ ವೇಕ ಲೇಸಾಯ್ತಿಹಪಂಕೆ ಮಿಗೆ ಲೋಕಕಿದು ಸಾಧನವೆ ಯೆಂದನು ದುಪದಭೂಪಾಲ || 8 ಕಾಮಮೋಹಿತರಲ್ಲ ವಿಷಯ ಸೋಮಭಂಗಿತರಲ್ಲ ಧರ್ಮದ | ನೀಮೆಯೊಳಗಣಮಾತ್ರವಳುಪುವರಲ್ಲ ಜಗವುಯೆ 1 | ಕಂಡು ಬಲ್ಲವೆ ಕಂಗಳಿದವಂ ಕೊಂಡು ಬಲ್ಲದೆ ಕಾಲ ನಮಗೀ। * ಭಂಡತನವನು ಮಾಡುವರೆ ನೀವೆಂದನಾ ದ್ರುಪದ, ಠ, * | 1 ನೀವುಧಾರ್ಮಿಕರು, ಚ, ಠ.