ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩ ೪೪. ಸಂಧಿ ೩೦] ವೈವಾಹಿಕಪರ್ವ 209 ಈಮಹಾಸತಿ ಯೆಮಗೆ ಜನನಿಯ ನೇಮದಲಿ ವಧುವಾದಳಿದುವೆ ವಿ ರಾಮವೇಕೆ ವಿವೇಕವೆಂದನು ಧರ್ಮಸುತ ನಗುತ | ಏಕಸತಿ ಬಹುಸತಿಯರೆಂಬುದು ಲೋಕಪದ್ಧತಿ ಕಂಡವಾವಿಂ ದೇಕಪತ್ನಿಗೆ ಪುರುಷಪಂಚಕವನು ಮಹಾದೇವ | ಲೋಕಶಾಸ್ತ್ರ ವಿರುದ್ದವನು ಕಿವಿ ಯೋಕರಿಸುತಿದೆ ಕಂಗಳಿಗೆ ಸು ವ್ಯಾಕುಲಿತ ಹಿರಿದಾದುದೆಂದನು ದ್ರುಪದಭೂಪಾಲ || 88 ಆಗ ವ್ಯಾಸರ ಆಗಮನ. ಆಸಮಯದಲಿ ನೆಗಳ ವಾರ್ತಾ ಘೋಷವನು ನೆಲೆ ತಿಳಿದು ಮನದಲಿ ಲೇಸನಿದನಾನಪೆನೆಂದುದೊಗವನು ಮಾಡಿ | ಕೇಶವನ ನಿಜವರ್ತಿಯೆನಿಪಾ ವ್ಯಾಸಮುನಿ ಯ್ಕೆ ತರಲು ಕಂಡು ಮ ಹೀಶರಿದಿರೆದ್ದೆ ಆಗಿದರು ಪದ ಯುಗಕೆ ವಿನಯದಲಿ || ಆಸಭೆಯ ವಂದನೆಯ ಕೊಳುತಲು ವ್ಯಾಸಮುನಿ ನಡೆತಂದನಲ್ಲಿ ಮ | ಹೀಸುರರು ಕುಂತಿಜರು ಕಂಡರು ಕಾಣಿಕೆಯನಿಕ್ಕಿ | ದೊಷವರ್ಜಿತಧರ್ಮವನು ನಿ ರ್ಥೈಸಲರಿಯದ ಮಂದಮತಿಗೆ ಮ ಹೇಶ ಕೃಪೆಮಾಡಿದನೆನುತ ಮೆಲ್ವಿಕ್ಕಿದನು ದ್ರುಪದ | 84 ನೆಗಹಿದನು ದ್ರುಪದನನು ಯವಜಾ ದಿಗಳನೆತ್ತಿದನೊಬ್ಬರೊಬ್ಬರ ೪೫ 0 0 ಬು BHABATA-VoI, III. 27