ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

210 ಮಹಾಭಾರತ (ಆದಿಪರ್ವ ತೆಗೆದು ತಕ್ರೈಸಿದನು ಮುದದಲಿ ಪಾಂಡುನಂದನರ | ದುಗುಡವೇಕೆ ದಸದ ನಿನ್ನ ಯ ಮಗಳ ಸಾಭಾಗ್ಯವನು ರಂಭಾ ದಿಗಳು ರಂಜಿಸಲಿಯರೆಂದನು ಕಸ ಮನಿ ನಗುತ || 8 ೭ ಅಹುದಲೇ ಒಲೆಕೇನು ತಂಗಿಯ ಬಹಳಸುಕ್ಖತೋದಯದರಗಿನ | ಗೃಹದ ಗಂಟಲನೊದೆದು ಸುಳಿದರು ಪಾಂಡುನಂದನರು | ಬಹಳ ಯಂತ್ರವನೆಚ ಪಾರ್ಥನು ಮಹಿಳಗೆನ್ನ ಕುಮಾರಿಗೀಗಳು | ಬಹುಪತಿಗಳಾಯ್ತಿದನು ನೀವೆ ನಿರ್ಣಯಿಸಿ ಕೊಡಿಯೆಂದ | ೪v ದ್ರುಪದಧೃಷ್ಟದ್ಯುಮ್ಮ ಪಾಂಡವ ನೃಪರು ಕಕ್ಕಸಸಹಿತ ಹೊಕ್ಕರು ವಿಪುಳ ತರಲಾವಣಂದಿಂದೇಕಾಂತಭವನವನು | ನೃಪತಿ ಸಂಶಯವೇನು ನಾವದ ನಪಹರಿಸುವೆವು ಪಾಂಡುಪುತ್ರರ | ನುಪಚರಿಸು ವೈವಾಹವನು ವಿಸ್ತರಿಸು ಸಾಕೆಂದ | ರ್೪ ವಿಧಿವಿಹಿತಲೋಕಪ್ರಧಾನವ ನಧಿಕರಿಸಿ ವರ್ಣಾಶ್ರಮಕೆ ಸು ವೃಧಿಕರಣ ಹೋಗದಂತೆ ಸದ್ಯವಹಾರಮಾರ್ಗದಲಿ | ವಿಧಿಸಿದೊಡೆ ನಿಮ್ಮಂತ್ರಿಗಳ ಸ ೩ಧಿಯ ಪಾಣಿಗ್ರಹಣಸಾಧನ ವಿದುವೆ ಯಿದೆ ಪಾರ್ಥ೦ಗೆ ಮದುವೆಯ ಮಾಡಿ ನೀವೆಂದ | ೫೦ ಧರಣಿಪತಿ ಕೇಳವರ ತಾಯ್ತು « ಜಯವಾಡಿದಳಾ ನುಡಿಯನು