ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೩] ವೈವಾಹಿಕಪರ್ವ 211 ತರಿಸ ಬಾರದು ಧರ್ಮವಿದು ವರಮಾತೃಭಕ್ತರಿಗೆ | ಗುರುವಚನವೇ ಮಿಥ್ಯವೆಂದು ಚಲಿಸಿತೇನಿದು ಪೂರ್ವಜನ್ಮದ ಸರಸಿಜಾಕ್ಷಿಯ ಕಥೆ ಯನುಪುವೆನೆಂದನಾಮುನಿಸ | ೫೧ ಮೂವತ್ಯ ಎರಡನೆಯ ಸಂಧಿ ಮುಗಿದುದು, ಮೂ ವ ತ ಮ ರ ನೆ ಯ ಸ೦ ದಿ ==== ಸೂಚನೆ ಅನಿಲವಧು ತಾ ಮುಖ್ಯ ದೇವಾಂ ಗನೆಯರೈವರು ಕೂಡಿ ಧರಣಿಗೆ ಜನಿಸಿದರು ಸದುವಜನ ಶಾಸದೊಳವರು ಮಖಮುಖದಿ || ಬ್ರೌಪದಿಯು ಪೂರ್ವಜನ್ಮದ ವೃತ್ತಾಂತ ಕೇಳು ಜನಮೇಜಯ ಧರಿತ್ರಿ ಪಾಲ ತಾ ಶ್ರೀವಾಸದೇವರು ಹೇಳಿದರು ಪದಿಯು ಪೂರ್ವಾಸದ ಸಂಗತಿಯ | ಮೇಲೆ ತಾನಿಂದ್ರಾಣಿಯಲ್ಲಿಗೆ ಕಾಲನಂಗನೆಯನೀಸುರ ರಾಲತಾಂಗಿಯು ಗೂಡಿ ಬಂದಳು ಬತಿಕ ಶಚಿದೇವಿ || ೧ ಶಚ್ಯಾದಿಗಳು ಬ್ರಹ್ಮನನ್ನು ಪರೀಕ್ಷಿಸುವಿಕೆ ಕೂಡಿ ತಾವ ವಾತಾಡಲೊಂದುವ ನಾಡಿದಳು ಕಮಲಜನು ಜೀವವ ನೋಡಿ ಬಲ್ಲನೊ ಯುನಿಯನೆನುತವೆ ಮೂವರೊಂದಾಗಿ |