ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

213 ಇಣ ಸಂಧಿ ೩೩] ವೈವಾಹಿಕಪರ್ವ ಮಯಲೋಕಾಧೀಶನರಸಿಯ ಮಾಯಿಶೈವರ ಬ್ರಹ್ಮಶಾಪವು ಮಾಯಿಲಾರಳವಲ್ಲ ಕಮಲಹನಾಜ್ಞೆಯೆಂಬುದನು || ಇನ್ನು ಕೇಳ್ಳ ದ್ರುಪದ ಮುಂದಕೆ ಮನ್ನಿ ಸಿಯೆ ಪಾರ್ವತಿಯು ಮೇಳದೆ ತನ್ನ ಪತಿಯೊಡನಾಡುತಿರಲಿಕೆ ಕಂಡಳಿಂದ್ರಾಣಿ | ಪನ್ನ ಗನ ಸಿರಿ ಚರಣದಾಂಕನು | ತನ್ನ ಲೋಕದೊಳಿರಲು ಶಚಿಯುವೆ ತನ್ನ ದೇಹದೊಳಿರಲು ಶ್ಯಾವಳದೇವಿ ಸಹಿತಾಗ | ಹರನ ಸತಿಗೆ ಬ್ರಹ್ಮಶಾಸ. ಇರುತಿರಲು ಗಿರಿಸುತೆಯು ನಕ್ಕಳು ಸರಸಿರುಹಸಂಭವನ ಶಾಪವ ನರಸ ಕೇಳ್ಮೆ ಶಾಪವಾಯಿತು ಹರನ ಸತಿಗಂದು | ವರಸುರಾಂಗನೆಯರಿರ ನಾಲ್ಪರ ಶರಿರವೊಂದಾಗಿರಲು ಧರೆಯಲಿ ಧರಿಸುವುದು ನೀವೆ ನಾಲ್ಕು ಜನ್ಮದೊಳನೈದೇಹದಲಿ || _ ಆದರೆಯು ನೀ5 ನಿಮ್ಮ ಪುರುಷರು ಮೇದಿನಿಯಲೈದುವುದದೆಂದಾ ಗಾದಯಾಂಬುಧಿ ಕಮಲಪುತ್ರನು ವರವ ದಯಮಾಡೆ | ಭಾರತಿಯನ್ನು ಕುರಿತು ತಪವಂ ಮಾಡಿರೆಂದು ಬ್ರಹ್ಮನ ಅಪ್ಪಣೆ. ಆದಿವಿಜಯುವತಿಯರಿಗೆಂದನು ವಾದವಿಲ್ಲದೆ ನೀವು ನಾಲ್ವರು ವೇದಿಸುವುದೇ ತಪವ ಮುಖ್ಯಪ್ರಾಣನಂಗನೆಗೆ ||