ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಸಂಧಿ ೩೩] ವೈವಾಹಿಕಪರ್ವ 215 ವಿನುತ ಹೊಸವಟುವೆಂದು ನಗುತಲು ತನುಜೆ ಸೆಳದಳು ಶಿವನ ಕೌಪವ ದ್ರುಪದ ಕೇಳಂದ | ೧೩ ಬಟಿಕ ಶಿವ ಕರ ಕೊಂಡುಕೌಪನು ಯಿಳಯು ಮಾನವನಂತೆ ಲಜ್ಜೆಯ ಬರೆಯ ತೊಡಗಂದ್ರಸೇನೆಯು ಕಂಡಳಿದನಾಗ || ಇಳಗಪೂರ್ವವರೀತ ಹೊಸವಟು ಬಳಕೆನುತಲಾ ಯುವತಿ ತನ್ನಯ | ಗೆಳಯರಿಂಗಮುಹಿಸದೆ ಕೀಲುಗಣೆ ಸೀಟ ಶಿವಗೀಯ | ವರಕುಮಾರಿಯು ತನ್ನ ಮನದಲಿ ನಿರುತ ಬ್ರಹ್ಮಾರ್ಪಣವ ಮಾಡಲು ಹರನು ಮನ್ನಿಸಿ ಕೌಪುಗೊಂಡನು ಕೇಳ್ಳಹೀಪತಿಯೆ | ಸರಸಿಜಾಕ್ಷಿಗೆ ಶಿವನು ತಕ್ಷಣ | ಹರಕೆ ಹೊತ್ತನು ನಿನ್ನ ಮಾನವ ಗರುಡಸಿಂಧದ ದೇವ ಕಾಯಲಿ ಯೆನುತ ತಿರುಗಿದನು || ೧೫ ಆಫಲವು ಕೌರವನ ಕೃತ್ಯವ ಪಿಸುವುದೆ ಲೇಸು ಬಹುವ ಸಾ ಪಹಾರದಿನವರಿಗಿತ್ತುದು ತನಗೆ ಸಂದಪುದು * | ಓಪತುಷ್ಟಿ ಯ ಮಾಡಲವಳು ತಾಪಿಸುವ ಜನನಿಕರಕಾಗಳು ಕೋಪಿಸದೆ ತಾನಿಂದ್ರಸೇನೆಯನಂದು ಮಾಡಿದನು || ಬತಿಕ ಭೂಸುರತತಿಗೆ ಭೂಸುರ ಬಂಗದಲಿ ಮದ್ದನೆಂಬಾ ಯಿಳರ ಸುರ ಜನಿಸಿದೊಡಾತನ ಕಥೆಯ ಕೇಳೆಂದ ||

  • ಲೋಪಿಸಿತು ಖಹುವಸ್ತ್ರದಿಂದವೆ ಭೂಪ ಕೇಳ್ಳೆ ಪರರಿಗಿತ್ತುದು

ತನಗೆ ಸಂದಪುದು, ಫೆ. ೧೬