ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೩] ವೈವಾಹಿಕಪರ್ವ 217 ܘܩ ವಾತಿಶಯದಲಿ ಖೋಡಿಯನು ಹಿಡಿ ವಾತನಾಗಿರಲೊಂದುದಿನವಿಂತಾಯ ಕೇಳಿ೦ದ | ಮುದ್ಧ ಲನ ಕಥೆಯಲ್ಲಿ ಆತನು ತನ್ನ ಪತ್ನಿಯ ಭಕ್ತಿಗೆ ಮೆಚ್ಚಿ ಆಕೆಯನ್ನು ಸಂತೋಷಪಡಿಸುವಿಕೆ. ಕೊಳತಬೆರಳನು ಭುಕ್ತಶೇಷ ಳುಹಿದೊಡೆ ಕಂಡೀಕೆ ಚಿತ್ರ ದೊ ೪ಳುಕದುಪಭೋಗಿಸೆ ಮುನೀಶ್ವರ ಕಂಡು ಕೃಪೆಯಿಂದ 1|| ಲಲನೆ ಮೆಚ್ಚಿ ದೆನಿಂದು ನೀವನ ವೊಲಿದುದನು ಬೇಡೆನಲು ಬತಿಕಾ ಅನೆ ನುಡಿದಳು ದಿವ್ಯರೂಪದೊಳನ್ನ ನೆರೆಯೆಂದು | ೧೦ ದುಪದ ಕೇಳಾಕುಷ್ಟ ರೋಗವ ನಪಹರಿಸಿ ಕಂದರ್ಸರೂಪಿನೊ ೪ುಪಚರಿಸಿದನು ಕಾಮಿನಿಯನತಿಕಾಮಕೇಳಿಯಲಿ | ತಪಸಿ ದಣಿದನು ತನ್ನ ಮುನ್ನಿನ ತಪವ ನೆನೆದನು ದಣಿದುದಿಲ್ಲೀ ಚಪಲಲೋಚನೆ ಸೆಬಿಗ ಹಿಡಿದಳು ಹೋಗದಿರಿ ಯೆನುತ || ೦೩. ಪತ್ನಿಗೆ ಶಾಪವ ಕೊಟ್ಟು ತೀರ್ಥಯಾತ್ರೆಗೆ ಹೋಗುವಿಕೆ. ದಿಟ್ಟಹೆಂಗಸೆ ನೃಪರ ಬಸುವಿರಿ ಹುಟ್ಟು ನೀ ಹೋಗೆಂದು ಶಾಪವ ಕೊಟ್ಟ ನೀಕೆಗೆ ಹಾಯ್ದು ನಾಮುನಿವರ ತಪೋವನಕೆ 2 | ನಿವರ ತಪೋವನಕೆ 2 | ಆಗ ಶಿವನನ್ನು ಕುರಿತು ತಪಸ್ಸುನ್ನು ಮಾಡಲು ಶಿವನು ಖರುವಿಕೆ. ನಟ್ಟಡವಿಯಲಿ ನಳಿನಮುಖಿ ಕಂ ಗೆಟ್ಟು ಭಜಿಸಿದಳಖಿಳ ದುರಿತಮ್ಮ ರಟ್ಟನನು ದಿವಿಜೇಂದ್ರವಂದ್ಯನನಿಂದುಶೇಖರನ || ೦೪ 1 ನಧಿಕಹರುಷದಲಿ, ಕ. 2 ತಿರ್ಥಯೂತ್ರೆಯಲಿ, ಕ, 3 ಬಲುದೈವನನು ಬಾಲೇಂದುಶೇಖರನ, ಕ. BHARATA-Von, III. | 28