ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

218 ಮಹಾಭಾರತ [ ಆದಿಪರ್ವ ಹಲವುಕಾಲದೊಳಕಟ ತಪದಲಿ ಬಲಿದಳಲಾ ವುನಿಯ ವಧುವೆಂ ದೀಟಿದನೀಶ್ವರನಾತಪೋವನಕ್ಕೆ ಯಿದಿರಿನಲಿ | ಸುಳಿಯೆ ಕಂದೆಯದಬಲೆ ಕಂಡಳು ಸುಲಭನನು ಭಕ್ತರಿಗೆ ತರ್ಕಾ ವಳಿಗೆ ದುರ್ಲಭನನು ದುರಾಸದ ಮಹಿಮಧೂರ್ಜಟಿಯ || .೨೫ ತರುಣಿ ಮೆಲ್ವಿಕ್ಕಿದೊಡೆ ಕರದಲಿ ಶಿರವನೆಗಹಿದನಬುಜಲೋಚನೆ ವರವ ಕೊಟ್ಟೆನು ಬೇಡಿಕೊಳ್ಳನೆ ಕಾಂತೆ ಹರುಷದಲಿ || ಪತಿಯನ್ನು ಕೊಡು ಎಂದು ಐದುಭಾರಿ ಕೇಳಲು ಐದುಜನ ಗಂಡಂದಿರೆಂದು ಹೇಳುವಿಕೆ. ಹರ ಪತಿಂ ದೇಹಿ ಪ್ರಭೋ ಶಂ ಕರ ಪತಿಂ ದೇಹಿ ಪಭೋ ಯೆಂ ದರಸಿ ಬೇಡಿದಳ್ಳದು ಭಾರಿ ಮಹೇಶನಲಿ ವರವ || ಬೇಡಿದಳು ತಾ ತನ್ನ ಪತಿಯನು ಕಡೆ ವಾರ್ತದೊಳಗಿಯದಾಗಳ ಬೇಡಿದಳು ತಾನಿಂದ್ರಸೇನೆಯು ಪಂಚವಾಕ್ಷದಲಿ | ಬೇಡಿದರೆ ಗಿರಿಜೇಶನ್ನವರ ಕೂಡಿ ನೀಡಿದನಿಂದ್ರಸೇನೆಗೆ ರೂಢಿಪರು ನಿನಗೊಡಯರಹರಣಕೇಳು ನೀನೆನುತ | ೨೩ CA ಆಗೆ ಭಯಪಡಲು ಅಭಯದಾನ.. ಆದೊಡ್ಡವರು ಪತಿಗಳಹರು ತ ಘೋದರಿಯೆ ನಿನಗೆನಲು ಬೆಚ್ಚಿದ ೪ದುರಿತ ತನಗೇಕೆನುತ ಸಮುಚಿ ದಳು ಕಿವಿಯ | ಟ