ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

220 ಮಹಾಭಾರತ [ಆದಿಪರ್ವ ಲಲನೆಯುಲ್ಲಿಗೆ ಬಂದು ಕೇಳಿದ ಶೋಕವೇಕೆಂದು | ಎಲೆ ಸುರೇಶರ ಕೇಳು ನನ್ನನೆ ಯಳುಕಿಸಿದ ಶಾಪದೊಳಗೀವಟು ವಿಳಳ್ಳವರು ಪತಿಗಳನಗಹರೆಂದು ವರವಿತ್ತ || ೩೦ ಇಂದ್ರನು ಇದನ್ನು ಕೇಳಿ ಶಂಕರನನ್ನು ಜರಿಯುವಿಕೆ. ಎನಲು ಕೆಪಿಸಿ ಶಕ ಶಂಕರ ನಿನಿತು ದುಃಖವ ಲಲನೆಗೀವರೆ ಮನುಜಲೋಕದಲೆನುತ ವಟುವೇಷವನು ತಾ ಜಖಿದ | ನಿನಗಿನಿತು ಬಲವಾರದೆಂದರೆ ಯೆನಗೆ ಬಲ ಬೆಲೇನು ಲೋಕದ ಜನವೆ ತಾ ನೀನೆನ್ನ ಪರಿಯನೆ ಯವೆಯೆ ನೀನೆಂದ || ೩೩ ನಿನ್ನ ಕೊಂಡೆಮಗೇನು ಕಾರಣ ವೆನ್ನ ರಾಜದಿದೆ ಸುಖಸಂ ಪನ್ನರಲ್ಲದೆ ದುಃಖವಾರಿಗೆ ಬರುವುದೆಂದೆನಲು | ಎನ್ನ ನಾರೆಂದರಿಯಲಾ ನೀ ನಿನ್ನು ನೋಡಾ ತನ್ನ ನುಣ್ಣೆಯ ಖಿನ್ನ ರೈದರೆ ಶೈಲದಡಿಯಲಿ ಸುರನ ನರೋತ್ತಮರು | ೩೪ ೩ ಎನಲು ಶಕನು ಗಿರಿಯನಾಕಣ ಕನಲಿ ಕಿತ್ತಿದನಲ್ಲಿ ನಾಲುವ ರನಿಮಿಷರ ಪರಿಮಿತದೊಳಿರ್ದರು ಸುಖದಿ ಕುಳ್ಳಿರ್ದ | ವಿನುತ ಮಂತ್ರಾಳೋಚನೆಯಲಾ ಗನಿಲನಂತಕಯನೀಸುರ | ರಿನಿತು ಬ್ರಹ್ಮಾಜೆಯಲಿ ಯಿರುತಿರೆ ಶಿವನು ತನ್ನಿಂದ | ೩೫