ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

222 ಮಹಾಭಾರತ [ ಆದಿಪರ್ವ ಹರುಷದಲಿ ಕೇಳಂದು ಶಂಕರ ವರವನಿತ್ಯಾಸತಿಗೆ ತಿರುಗಿದ ಮರಳಿ ತಾ ರಜತಾದಿಗೈದಿದೊಡಾಕೆ ನಿನಗಿಂದು | ರ್< ಜನಿಸಿದಳು ಪತಿವ್ರತೆಯೊಳುತ್ತವೆ ನಿನಗೆ ನಂದನೆಯಾಗಿ ನಿನ್ನಯ ಘನತರದ ಪುಣ್ಯಾಂಬರಾಶಿಯ ಸಿರಿಗದಾರೆಂದು | ಪಾಂಡವರ ಪೂರ್ವಜನ್ಮದ ವೃತ್ತಾಂತ ಜನಪ ನಿನ್ನ ಯ ತನುಜೆ ಬ್ರೌಪದಿ ವನಿತೆಯಾದಳು ಪಾಂಡುಪುತ್ರರ ಘನವನರಿಯಲು ಮುನ್ನ ಕಮಲಹನಾಜ್ಞೆಯಾದುದನು | ೪೦ ಬಟಿಕಲಿಂದ್ರನು ಮಣಿವೆಯಲಿ ಕಳೆ ವಳಿಸಲಾತಂಗಾಗಳಂತಿರೆ ಹಲವುದಿನ ಸೆಖೆಯಾಯ್ತು ರಜತಾಚಲದ ಕುಹರದಲಿ | ಶಿವಶಾಪದಿಂದ ಐದುಜನರಿಂದ ಕೂಡಿ ಬಿಲದೊಳಿರುವಿಕೆ. ಬಿಲದೊಳೀಪರಿ ಯಿಂದ್ರರೈವರು ಸಿಲುಕಿದರು ಶಂಕರನ ಖತಿಯಲಿ | ಬಚಕ ಬಿಡುಗಡೆಯಾಯ್ತು ಕಾತ್ಸಾಯನಿಯ ದೆಸೆಯಿಂದ || ೪೧ ಅದನ್ನೆವರಿಗೀಕೆ ವಧುವೆಂ ಬುದು ಮಹೇಶ್ವರವಾಕ್ಯ 1 ನೀನಿಂ ತಿದಕೆ ಚಿಂತಿಸಬೇಡ ಬಲೆ-ಕೀಪಾಂಡುನಂದನರ | ಹದನನವೋಡೆ ಕೆ 1 ನಾಜೆ , ಚ. ಬ