ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩ ಸಂಧಿ ೩೩] ವೈವಾಹಿಕಪರ್ವ 223 ರ್ವದಲಿ ಸುರಪತಿ * ತಾನು ಬತಿಕಾ ತ್ರಿದಶನಾಯಕನೆಂಬ ಗರ್ವದಲಾಯ್ತು ಶಿವಶಾಪ * | 8 ೨ ಬ್ರಹ್ಮಶಾಪದಿಂದ ಯಮನು ಅಶ್ವಿನೀದೇವತೆಗಳು ಸಹ ಜನಿಸುವಿಕೆ. ಸರಸಿರುಹಸಂಭವನ ಶಾಪದಿ ಧರೆಗೆ ಜನಿದರನೀಸುರ ವರರು ಯಮ ತಾ ಸಹಿತ ನಾಲ್ವರು ನೆರೆದು ಬಿನ್ನ ವಿಸೆ | ಸುರಶಿರೋಮಣಿ ಸರ್ವಜೀವರೊ ಆರುವ ಮಾರುತಿಗಸೆ ಕೇಳಿದ ಧರೆಯೊಳಗೆ ತಾವೆಲ್ಲಿ ಜನಿಸುವೆವಲ್ಲಿ ಜನಿಸೆಂದ | ಅಲ್ಲಿ ಪಂಕಜನಾಭ ಕಾರ್ಯ ಕೃಲ್ಲಿ ಜನಿಸಿಯ ಯಾದವೇಂದ್ರನ ನಲ್ಲಿ ಭಚಿಸಲು ಶಾಪ ಹಿಂಗುವುದೆಂದು ನೇಮಿಸಲು | ನಿಲ್ಲದೈವರು ನಿನ್ನ ಮಗಳಿಗೆ ವಲ್ಲಭರು ನೆರೆಯಾದರೆಂದೆನ ಲೆಲ್ಲವಿದು ಕಮಲಜನ ರಾಣೀವಾಸದಾಜ್ಞೆಯಲಿ || ೪೪ ಒಲಿದು ಮಾರುತಿ ಯಿಂದ್ರಮುಖರ ಹಳಯು ಶಾಪಕೆ ಹರಿವ ಕಂಡನು ತಿಲಕನಯನಾಂಗನೆಯು ಸಹಿತಾಶಾಪ ನಾಲ್ಕರದ | ಕಳದಳ್ಳ ಶ್ರೀವಾಯುವಧು ತಾ ನೊಲಿದು ಪಂಚಕಸತಿಯರೆಲ್ಲರು ಬಟಿಕ ನಿನ್ನ ಯ ಸುತೆಯೊಳಾಗಲು ಜನಿಸಲೋಂದಾಗಿ | ೪೫ ಜನಿಸಿದರು ತಾವೀಕೆಗಾಗಿಯೆ ಯನಿಮಿಷರು ತಾವಲ್ಲಿ ಬರುತಿರ ಅನಿಲನಂತಕಗಾವು ಜನಿಸುವ ಕುಂತಿಸುತರಾಗಿ | # ಶಂಕರನ ಶಾಪದಲಿ ನವೆದನು ಹಲವುದಿನ ಕೈಲಾಸಕುಹರದಲಿ, ಖ. * ಇಣ