ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

224 ಮಹಾಭಾರತ [ ಆದಿಪರ್ವ ೪... ಎನಲು ನಡುಗಿದರವರು ಮೊದಲಲಿ ಮನುಜಜನ್ಮವೆ ಕವದಲಿಲಿ ವನಿತೆ ಯೊಡಹುಟ್ಟಿದರಿಗೊಬ್ಬಳ ಶಿವಶಿವಾಯೆನುತ | 8೬ ಮಲುಗಿದರು ಸುರವರರು ನಾಲ್ವರು ಹರ ಹರಾ ಯೆನಲವರ ಕಳುಹಿದ ಹರನ ಹೊರೆಯಕೆ ಬಂದು ಬಿನ್ನಹ ಮಾಡಿದರು ಶಿವಗೆ || ಧರಿಸಲಾರೆವು ಮನುಜಯೋನಿಯ | ಧರಿಸಿದರೆ ಸತಿಯೊಬ್ಬಳ್ಳವರಿ | ಗರಸಿಯಹಳಿದಕಾರೆವೆಂದೆನೆ ಕೂಲಿ ಯಿಂತೆಂದ || ಅದು ನಿಮಗೆ ಬಿಡದಿನ್ನು ಬಟಿಕಾ ವಿಧಿಯು ಶಾಪದಿ ನಾನು ಭೂಮಿಯೊ ೪ುದಿಸುವೆನು ತಾ – ಅನಾಮದಲೆಂದೊಡಾಶಿವಗೆ || ವಿಧಿಸಲಾಪರಿ ನೀವು ಶಾಪವ ಮುದದೊಳೀಜಗಜೀವಜನನಿಯ ಸದನದಲಿ ಜನಿಸಿ ನಿಕೃತಿಯಹುದು ಕೇಳಂದ || ೪v ಜನಿಸುವುದು ನೀವೈವರಿಂದ್ರರು ಮನುಜಲೋಕದಲರಸಕುಲದಲಿ ವನಿತೆ ನಿಮ್ಮೆವರಿಗದೊಬ್ಬಳು ತಾ ನಿಧಾನಿಸಲು | ಜನನವಿದು ಕಡು ಕಪ್ನ ನಮ್ಮಯ ಮುನಿತನವು ತಾನಲ್ಲವೆನುತಲಿ ವನಿತೆಯನು ಸ್ವೀಕರಿಸ ಹದನನು ಬಲ್ಲ ಶಿವನೆನುತ | ಇಂದ್ರರು ಪ್ರಾರ್ಥಿಸಲು ಅದರಿಂದ ನಿಮಗೆ ಬಾಧಕವಿಲ್ಲೆಂದು ಶಿವನು ಹೇಳುವಿಕೆ. ಹರ ಹರ ತಾಹೀಶ ಕರುಣಾ ಕರ ಮಹಾದೇವನೆ ದುರಂತದ 8