ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿ ಕುಮಾರವ್ಯಾಸ ಮಹಾಕವಿ ವಿರಚಿತಂ ಕರ್ಣಾಟಕ ಮಹಾಚಾರತಂ ಆವಿ ಪ ರ್ವ,


*-- -

ದ್ವಿತೀಯ ಸ೦ ಪುಟ » - ಇ ಪೃ ತ್ಯೋಂ ದ ನೆ ಯ ಸಂಧಿ ಸೂಚನೆ ವಾಯುಸುತನರಮನೆಯ ಕೌರವ ರಾಯಕೃತಕವ ಕಳದು ಹೊಕ್ಕನು ತಾಯಿಯೊಡಹುಟ್ಟಿದರು ಸಹಿತ ಮಹಾವನಾಂತರವ || ಕುರುಪಾಂಡವರ ವೈರಾಭಿವೃದ್ಧಿ. ಕೇಳು ಜನಮೇಜಯ ಧರಿತ್ರಿ ಸಾಲ ಗಜನಗರಿಯಲಿ ಪಾಂಡವ ರಾಳ ಕೌರವರಾಳ ಸೆಣಸಿನ ಕಾಲುವೆಟ್ಟುಗಳ || ಸೂಟು ಮತ್ತರ ಬಿರಿದುಪಾಡಿನ ಜೋಳಿ ಕಲಹದ ಕದಡು ಜಾಜಿನ ಕೋಟು ಚಲದೊಳ 1 ತೋಟ ಮಸಗಿತು ದಿವಸ ದಿವಸದಲಿ 2 | ೧ 2 ನಾಡುಬೀಡಿನಲಿ, ಜ. 1 ವಲರೊಳ, ಕ, ಚ. BHARATA-VoI, III.